Crime
ದರ್ಬೆ ಪ್ರಕರಣ: ಅಂಗಡಿ ಮಾಲಕಿ ಅಂಜನಾ ಪೈ, ಸುದರ್ಶನ್ ಪೈಗೆ ಜಾಮೀನು ಮಂಜೂರು
ಪುತ್ತೂರು: ದೆರ್ಬೆಯ ಜನಸೇವಾ ಕೇಂದ್ರದಲ್ಲಿ ದಾಖಲಾತಿಯೊಂದಕ್ಕೆ ತಾಂತ್ರಿಕ ದೋಷದಿಂದ ಉಂಟಾದ ವಿಚಾರಕ್ಕೆ ಕುರಿತಂತೆ ಕೊಲೆಯತ್ನ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಸುದರ್ಶನ್ ಪೈಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇನ್ನೋರ್ವ ಆರೋಪಿಯಾಗಿರುವ…

