ಶನಿವಾರ, 24 ಅಕ್ಟೋಬರ್ 2026

Cyber crime

News

ವಾಟ್ಸಪ್‌ನಲ್ಲಿ ಮದುವೆ ಆಮಂತ್ರಣ ಬಂದರೆ ಕ್ಲಿಕ್‌ ಮಾಡುವ ಮೊದಲು ಎಚ್ಚರ!

ವಾಟ್ಸಪ್‌ಗೆ ಅಪರಿಚಿತ ಸಂಖ್ಯೆಯಿಂದ ಬಂದ ಸಂದೇಶವನ್ನು ತೆರೆಯಲು ಹೋಗುವ ಮೊದಲು ಎಚ್ಚರವಾಗಿರಿ. ಮದುವೆ ಆಹ್ವಾನ ಪತ್ರಿಕೆಯೊಂದು ವಾಟ್ಸಪ್‌ ಮೂಲಕ ಬಂದಿದ್ದು, ಫೈಲ್‌ ಓಪನ್‌ (ಎಪಿಕೆ ಫೈಲ್‌ ಸ್ಕ್ಯಾಮ್‌) ಮಾಡಿದ ಸರಕಾರಿ ಅಧಿಕಾರಿಯೊಬ್ಬರು ಸೈಬರ್‌ ವಂಚಕರ ಬಲೆಗೆ ಬಿದ್ದು ಸುಮಾರು…

Crime

OLX ನಲ್ಲಿ ಬೈಕ್ ಮಾರಾಟದ ಜಾಹಿರಾತು ನಂಬಿ 5 ಲಕ್ಷ ಕಳೆದುಕೊಂಡ ತಂದೆ-ಮಗ

OLX ಆನ್‌ಲೈನ್ ಮಾರುಕಟ್ಟೆಯಲ್ಲಿ ಐಷಾರಾಮಿ ‘ಕಾಂಟಿನೆಂಟಲ್ ಜಿಟಿ 650’ ಬೈಕ್ ಮಾರಾಟಕ್ಕಿದೆ ಎಂಬ ನಕಲಿ ಜಾಹೀರಾತು ನಂಬಿ ತಂದೆ-ಮಗ ಬರೋಬ್ಬರಿ ₹5,58,710 ಹಣ ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ತಾವು ಮೋಸ ಹೋಗಿದ್ದೇವೆ ಎಂದು ತಿಳಿದ ಬಳಿಕ ಸಂತ್ರಸ್ತರು…

Crime

ಮಂಗಳೂರು: ಸೈಬರ್‌ ವಂಚನೆ, ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ, ಬೃಹತ್‌ ಜಾಲ ಬಲೆಗೆ

ಮಂಗಳೂರು: ಭಾರತೀಯರನ್ನು ಟಾರ್ಗೆಟ್‌ ಮಾಡಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದ, ಒಟ್ಟು 11 ಜನ ಆರೋಪಿತರನ್ನು ಮಂಗಳೂರು ನಗರ ಸೆನ್‌ಕ್ರೈಂ ಪೊಲೀಸ್‌ ಠಾಣೆಯವರು ದಸ್ತಗಿರಿ ಮಾಡಿದ್ದಾರೆ. ವಂಚಕರಲ್ಲಿ 16 ಜನ ಭಾರತೀಯರ ಜೊತೆಗೆ ಚೈನಾದ ವಂಚಕರಿದ್ದು, ನೇಪಾಳ…

Crime

Online scam: ಈ 5 ದೈನಂದಿನ ಹಗರಣಗಳು ನಿಮ್ಮನ್ನು ಬಲೆಗೆ ಬೀಳಿಸುತ್ತಿವೆ!

Online scam: ಅಪರಿಚಿತ ಫೋನ್ ಕರೆಗಳು, ವಾಟ್ಸಾಪ್ ಸಂದೇಶಗಳು ಅಥವಾ ನೀವು ತಿಳಿಯದೇ ಕ್ಲಿಕ್ ಮಾಡಿದ ನಕಲಿ ವೆಬ್‌ಸೈಟ್ ಲಿಂಕ್‌ಗಳ ಮೂಲಕ ಇಂದಿನ ವಂಚಕರು ನಿಮ್ಮ ವೈಯಕ್ತಿಕ ವಿವರಗಳನ್ನು ಮತ್ತು ನಿಮ್ಮಲ್ಲಿರುವ ಡಿಜಿಟಲ್ ಮನಿ ಯನ್ನು ಕದಿಯಲು ಹೊಸ…

Crime

CYBER SECURITY: ‘ಹೊಸ ವರ್ಷದ ಗಿಫ್ಟ್’ ಎಂಬ ಲಿಂಕ್​ ಕ್ಲಿಕ್ ಮಾಡುವ ಮುನ್ನ ಈ ಸುದ್ದಿ ಓದಿ

CYBER SECURITY: ಹೊಸ ವರ್ಷ 2026ರ ಸಂಭ್ರಮದಲ್ಲಿ ನಮ್ಮ ವಾಟ್ಸ್‌ಆ್ಯಪ್​​, ಇನ್ಸ್ಟಾಗ್ರಾಮ್​​, ಫೇಸ್​ಬುಕ್​​​​ ಮೆಸೇಂಜರ್​ಗಳು ಶುಭ ಸಂದೇಶಗಳಿಂದ ತುಂಬಿ ತುಳುಕುತ್ತವೆ. ಸಾಮಾನ್ಯ ದಿನಗಳಲ್ಲಿ ಅಂದಾಜು 10-15 ಸಂದೇಶಗಳಿದ್ದರೆ, ಹಬ್ಬದ ದಿನ ಸಾವಿರಕ್ಕೂ ಮೀರಿ ಸಂದೇಶಗಳು ಬಂದರೂ ಅಚ್ಚರಿಯಿಲ್ಲ. ಆದರೆ,…

Breaking Entertainment News Kannada

Vijayalakshmi Darshan: ವಿಕೋಪಕ್ಕೆ ತಿರುಗಿದ ಸ್ಟಾರ್‌ ವಾರ್‌: 15 ಖಾತೆ, 150 ಪೋಸ್ಟ್‌ ವಿರುದ್ಧ ವಿಜಯಲಕ್ಷ್ಮಿ ದೂರು

Vijayalakshmi Darshan: ಸಾಮಾಜಿಕ ಜಾಲತಾಣದಲ್ಲಿ (Social Media) ತನ್ನ ವಿರುದ್ಧ ಕೆಟ್ಟ ಕಮೆಂಟ್‌ ಪೋಸ್ಟ್‌ ಮಾಡಿದ ಖಾತೆಗಳ ವಿರುದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಸೈಬರ್‌ ಕ್ರೈಂ (Cyber Crime) ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.ದರ್ಶನ್ ಇದ್ದಾಗ…

News

ದರ್ಶನ್‌ ಪತ್ನಿ ವಿಜಯಲಕ್ಷ್ಮೀಯಿಂದ 15 ಖಾತೆ, 150 ಪೋಸ್ಟ್‌ ವಿರುದ್ಧ ದೂರು ದಾಖಲು

ತನ್ನ ವಿರುದ್ಧ ಕೆಟ್ಟ ಕಮೆಂಟ್‌ ಪೋಸ್ಟ್‌ ಮಾಡಿದ ಖಾತೆಗಳ ವಿರುದ್ಧ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ದರ್ಶನ್‌ ಇದ್ದಾಗ ಯಾರೂ ಮಾತನಾಡುತ್ತಿರಲಿಲ್ಲ. ಈಗ ವೇದಿಕೆ, ಟಿವಿ ಚಾನೆಲ್‌ಗಳಲ್ಲಿ ಮತನಾಡುತ್ತಾರೆ. ದರ್ಶನ್‌ ಇದ್ದಾಗ…

Crime

Cyber scam: ಹೊಸ ವರ್ಷ, ಕ್ರಿಸ್‌ಮಸ್ ಹೆಸರಲ್ಲಿ ಕೇಳಿ ಬರ್ತಿವೆ ನಕಲಿ ಆಫರ್‌ಗಳು!

Cyber scam: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮ ಹತ್ತಿರವಾಗುತ್ತಿದ್ದಂತೆ ಸೈಬರ್ ವಂಚಕರು ಈ ಹಬ್ಬದ ವಾತಾವರಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಜನರು ಪಾರ್ಟಿ, ಮನರಂಜನೆ ಮತ್ತು ಶಾಪಿಂಗ್‌ನಲ್ಲಿ ತೊಡಗಿರುವ ಈ ಸಮಯದಲ್ಲಿ ನಕಲಿ ಆಫರ್‌ಗಳ ಮೂಲಕ ಹಣ ಕಸಿದುಕೊಳ್ಳುವ ಪ್ರಕರಣಗಳು…

Business

Cyber froud: ಕೇವಲ ‘YES’ ಅಂದ್ರೆ ಖಾಲಿಯಾಗುತ್ತೆ ಬ್ಯಾಂಕ್ ಖಾತೆ! ಏನಿದು ಹೊಸ ಮಾದರಿಯ ವಂಚನೆ?

Cyber froud: ಸೈಬರ್ ಕ್ರೈಮ್ ತಜ್ಞರು “ಹೌದು ಹಗರಣಗಳು” ಎಂಬ ಧ್ವನಿ ಆಧಾರಿತ ವಂಚನೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ, ಅಲ್ಲಿ ಸಾಮಾನ್ಯವಾಗಿ ಫೋನ್ ಕರೆಯ ಸಮಯದಲ್ಲಿ ಸದ್ದಿಲ್ಲದೆ ಆರ್ಥಿಕ ದುರುಪಯೋಗ ಆಗುತ್ತದೆ.ಹೇಗೆಂದರೆ, ಅಪರಿಚಿತ ಸಂಖ್ಯೆ ಕರೆ ಮಾಡುತ್ತದೆ. ಸಾಲಿನಲ್ಲಿನ…

Crime

Cyber froud: ಮಂಗಳೂರು: ಲಾಭಾಂಶದ ಆಮಿಷಕ್ಕೆ 2 ಕೋ.ರೂ. ಕಳೆದುಕೊಂಡ ವ್ಯಕ್ತಿ

Cyber froud: ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭಗಳಿಸಬಹುದು ಎಂದು ಆಮಿಷವೊಡ್ಡಿ 2 ಕೋ.ರೂ. ವಂಚನೆ ಮಾಡಿರುವ ಬಗ್ಗೆ ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪರಿಚಿತ ವ್ಯಕ್ತಿಯೊಬ್ಬ 2022ರ ಮೇ 1ರಂದು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ…