ಶಾಪಿಂಗ್ ಮಾಲ್‌ಗಳಲ್ಲಿ ಮೊಬೈಲ್ ನಂಬರ್ ಕೊಡೋ ಮುಂಚೆ ಇರಲಿ ಎಚ್ಚರ | ನಿಮ್ಮ ನಂಬರ್ ಕೂಡ ಮಾರಾಟವಾದಿತು ಹುಷಾರ್!
ಇಂದು ಯಾವುದೇ ಒಂದು ಅಂಗಡಿಗೆ ತೆರಳಿದರೂ ಸರಿ ಗ್ರಾಹಕರ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಾರೆ. ಅದು ಮಳಿಗೆಯ ಮಾಹಿತಿ ಅಪ್ಡೇಟ್ ಗೊ, ಜಾಹಿರಾತು ಕಳುಹಿಸಲು ಆಗಿರಬಹುದು. ಆದ್ರೆ, ಗ್ರಾಹಕರೇ ಎಚ್ಚರ, ವಾಣಿಜ್ಯ ಸಂಸ್ಥೆಗಳು ಗ್ರಾಹಕರ ನಂಬರ್ ಗಳನ್ನು ಕಾಲ್ ಸೆಂಟರ್…






