ಸೋಮವಾರ, 26 ಅಕ್ಟೋಬರ್ 2026
Trending

Cryptocurrency fraud

Crime

ಚೀನಾ ಲಿಂಕ್‌ ಹೊಂದಿರುವ ಮಂಗಳೂರಿನ ಸೈಬರ್‌ ವಂಚಕರು ಅರೆಸ್ಟ್‌

ಬೆಂಗಳೂರು: ಮ್ಯೂಲ್‌ ಅಕೌಂಟ್‌ಗಳ ವಿರುದ್ಧದ ಕಾರ್ಯಾಚರಣೆ ಸಂದರ್ಭ ಚೀನಾ ಲಿಂಕ್‌ ಹೊಂದಿರುವ ಮಂಗಳೂರಿನ ಸೈಬರ್‌ ವಂಚಕರಿಬ್ಬರನ್ನು ರಾಜ್ಯ ಸೈಬರ್‌ ಕಮಾಂಡ್‌ ಯೂನಿಟ್‌ ಬಂಧನ ಮಾಡಿದೆ. ಮಂಗಳೂರು ಮೂಲದ ಮೊಹಮ್ಮದ್‌ ಅನೀಸ್‌ ಮತ್ತು ಸಲೀತ್‌ ಅಹ್ಮದ್‌ರನ್ನು ಬಂಧನ ಮಾಡಲಾಗಿದೆ. ಡಿಜಿಪಿ…