ಶನಿವಾರ, 24 ಅಕ್ಟೋಬರ್ 2026

Cooker Whistle

Interesting

Pressure Cooker Hacks: ಪ್ರೆಶರ್ ಕುಕ್ಕರ್ ಲೀಕ್ ಆಗ್ತಿದ್ಯಾ , ಹೀಗೆ ಮಾಡಿ, ನಿಮಿಷಗಳಲ್ಲಿ ಅಡುಗೆ ರೆಡಿ!

ಕುಕ್ಕರ್ ನಲ್ಲಿ ಅಡುಗೆ ಮಾಡುವ ಪ್ರತಿಯೊಬ್ಬರಿಗೂ ಇದೊಂದು ದೊಡ್ಡ ಸಮಸ್ಯೆ(Pressure Cooker Hacks) ಆಗಿದೆ. ಆದರೆ ಕುಕ್ಕರ್ ನ ಕೆಲವು ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ.