latest
Durex condoms : ಆಸ್ಕರ್ ಜಯಿಸಿದ ತಂಡಗಳನ್ನು ಅಭಿನಂದಿಸಿದ ಕಾಂಡೋಮ್ ಕಂಪೆನಿ ‘ಡ್ಯುರೆಕ್ಸ್’ ಹೇಳಿದ್ದೇನು ಗೊತ್ತಾ? ಯಪ್ಪಾ! ಹೀಗೂ ವಿಶ್ ಮಾಡ್ಬೋದಾ?
ಡ್ಯುರೆಕ್ಸ್ ಕಂಪನಿಯ ಮಾರ್ಕೆಟಿಂಗ್ ಹಾಗೂ ಪಿಆರ್ ತಂಡಗಳ ಸೃಜನಶೀಲತೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದ್ದು 'ಉತ್ತಮ ಪಿಆರ್ ಗಾಗಿ ಡುರೆಕ್ಸ್ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿದೆ' ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.

