ಶನಿವಾರ, 24 ಅಕ್ಟೋಬರ್ 2026

Complaint against chicken

Interesting

ಪಕ್ಕದ ಮನೆಯ ಹುಂಜ ತುಂಬಾ ಡಿಸ್ಟರ್ಬ್ ಮಾಡ್ತಿದೆ, ದಯವಿಟ್ಟು ಸಹಾಯ ಮಾಡಿ ಎಂದು ಪೊಲೀಸರ ಮೊರೆ ಹೋದ ಬೆಂಗಳೂರು ನಿವಾಸಿ !

ವ್ಯಕ್ತಿಯೊಬ್ಬ ಹುಂಜದ ಮೇಲೆ ಕಂಪ್ಲೇಂಟ್ ನೀಡಿದ್ದಾನೆ. ಹುಂಜ ತನಗೆ ಮತ್ತು ತನ್ನ ಕುಟುಂಬಕ್ಕೆ ವಿಪರೀತ ಡಿಸ್ಟರ್ಬ್ ಮಾಡ್ತಿದೆ, ಸಹಾಯ ಮಾಡಿ ಎಂದು ಆತ ಪೋಲೀಸರ ಮೊರೆ ಹೋಗಿದ್ದಾನೆ. ಅಷ್ಟಕ್ಕೂ ಹುಂಜ ಅದೇನು ತೊಂದ್ರೆ ಕೊಡ್ತು ಅಂತ ನೋಡಿದರೆ ಸಿಕ್ಕಿದ್ದು…