News
ಸರಕಾರಿ ಕಚೇರಿಯ ಕೊಳಕು ಶೌಚಾಲಯ ಸ್ವತಃ ಸ್ವಚ್ಛಗೊಳಿಸಿದ ಸಚಿವ!
ತೆಲಂಗಾಣ ಸಚಿವ ಜುಪಲ್ಲಿ ಕೃಷ್ಣರಾವ್ ಅವರು ಶುಕ್ರವಾರ ನಾಗರ್ಕುರ್ನೂಲ್ ಜಿಲ್ಲೆಯ ಪೆಂಟ್ಲವೆಲ್ಲಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ವೇಳೆ ಕೊಳಕಾಗಿದ್ದ ಶೌಚಾಲಯವನ್ನು ಕಂಡು ಸ್ವತಃ ಸ್ವಚ್ಛ ಮಾಡಿದ ಘಟನೆ ನಡೆದಿದೆ. ಅಧಿಕಾರಿಗಳು ಹಾಗೂ…
