ನುಡಿದಂತೆ ನಡೆದ ಸರಕಾರ-ಸೆ.5 ರ ಪ್ರತಿಭಟನೆ ಕೈ ಬಿಟ್ಟ ಜಿರಳೆ ಪಾರ್ಟಿ
ಕೇಂದ್ರ ಸರಕಾರವು ಕೈಗೊಂಡಿರುವ ಕ್ರಮಗಳ ಕುರಿತು ಸಿಜೆಪಿ ಸೆ.5 ರಂದು ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್ ಪ್ರಧಾನ ಕಚೇರಿಯವರೆಗೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ರದ್ದು ಮಾಡಿದೆ. ಸಿಜೆಪಿ ಜಂಟಿ ಸಂಚಾಲಕ ಸೌರವ್ ದಾಸ್ ಈ ಬಗ್ಗೆ ಮಾತನಾಡಿದ್ದು,…









