ಸೋಮವಾರ, 26 ಅಕ್ಟೋಬರ್ 2026
Trending

car sale

Interesting

ಇಲ್ಲಿದೆ ನೋಡಿ ಜಗತ್ತಿನ ಅತೀ ಚಿಕ್ಕ ಕಾರು! 1 ಲೀಟರ್​​ಗೆ​ 42ಕಿಮೀ ಮೈಲೇಜ್​ ಕೊಡೊ ಈ ಕಾರಲ್ಲಿ ಕೂತ್ಕೊಂಡು ಹೋಗ್ಬೋದು, ಇಲ್ಲ ಅದ್ನ ಎತ್ಕೊಂಡು ಹೋಗ್ಬೋದು!

ಆ ಒಂದು ಕಾರು ಒಂದು ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 42 ಕಿ.ಮೀಟರ್ ಮೈಲೇಜ್ ಕೊಡುತ್ತೆ! ಅಲ್ಲದೆ ಈ ಕಾರು ಕೇವಲ 134 ಸೆಂ ಉದ್ದ, 98 ಸೆಂ ಅಗಲ ಇದ್ದು, ಅದರ ಎತ್ತರ ಕೇವಲ 100 ಸೆಂ.ನಷ್ಟು…