News
90 ವರ್ಷದ ವೃದ್ಧನಿಗೆ 100 ವರ್ಷಗಳ ನಂತರ ಮೆಚುರ್ ಆಗುವ ಇನ್ಯುರೆನ್ಸ್ ಮಾರಾಟ ಮಾಡಿದ ಕೆನರಾ ಬ್ಯಾಂಕ್!
ಮಹಾರಾಷ್ಟ್ರದ ನಾಗ್ಪುರದಲ್ಲಿ 90 ವರ್ಷದ ವ್ಯಕ್ತಿಯೊಬ್ಬರಿಗೆ ವಾರ್ಷಿಕ 2 ಲಕ್ಷ ರೂ. ಪ್ರೀಮಿಯಂ ಹೊಂದಿರುವ ಜೀವ ವಿಮಾ ಪಾಲಿಸಿಯನ್ನು ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರೊಬ್ಬರು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಬ್ಯಾಂಕ್ ನೇತೃತ್ವದ ವಿಮಾ ಮಾರಾಟದಲ್ಲಿ ತಪ್ಪು…

