ಬುಧವಾರ, 28 ಅಕ್ಟೋಬರ್ 2026
Trending

Bus tanker accident

International

ಬಸ್ & ತೈಲ ಟ್ಯಾಂಕರ್ ನಡುವೆ ಡಿಕ್ಕಿ,20 ಮಂದಿ ಸಜೀವ ದಹನ !

ಪಂಜಾಬ್ ಪ್ರಾಂತ್ಯದಲ್ಲಿ ಇಂದು ಪ್ರಯಾಣಿಕರ ಬಸ್ ಮತ್ತು ತೈಲ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 20 ಮಂದಿ ಸಜೀವ ದಹನವಾಗಿರುವ ಘಟನೆ ನಡೆದಿದೆ. ಕಳೆದ ಮೂರು ದಿನಗಳಲ್ಲಿ ಈ ಪ್ರಾಂತ್ಯದಲ್ಲಿ ನಡೆದ ಎರಡನೇ ದೊಡ್ಡ ರಸ್ತೆ ಅಪಘಾತ…