ಸೋಮವಾರ, 26 ಅಕ್ಟೋಬರ್ 2026
Trending

bitter gourd dispute

Crime

ಹಾಗಲಕಾಯಿ ಪದಾರ್ಥ ಮಾಡಿದ್ದಕ್ಕೆ ತಾಯಿಗೆ ಭೀಕರವಾಗಿ ಹಲ್ಲೆ ಮಾಡಿ ಕೊಂದ ಮಗ, ಬಂಧನ

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಹಾಗಲಕಾಯಿ ಅಡುಗೆ ಮಾಡಿದ ವಿಚಾರಕ್ಕೆ ಉಂಟಾದ ಜಗಳದಲ್ಲಿ 37 ವರ್ಷದ ವ್ಯಕ್ತಿಯೊಬ್ಬ ತನ್ನ 65 ವರ್ಷದ ತಾಯಿಯನ್ನು ಕೊಂದಿರುವ ಘಟನೆ ನಡೆದಿದೆ. ಮುಲ್ ತೆಹಸಿಲ್ ವ್ಯಾಪ್ತಿಯ ಡೊಂಗರ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಿತ್ರಾ…