ಸೋಮವಾರ, 26 ಅಕ್ಟೋಬರ್ 2026
Trending

Bigboss contestnet

Entertainment

BBK 9 : ಅಮೂಲ್ಯ ತುಟಿ ನೋಡಿ ಜಾತಕ ಹೇಳಿದ ಆರ್ಯವರ್ಧನ್ ಗುರೂಜಿ

ನಮ್ಮ ದೇಶದಲ್ಲಿ ವೈಜ್ಞಾನಿಕ ಬದಲಾವಣೆಗಳನ್ನು ನಂಬದೇ ಇದ್ರೂ ಜಾತಕ ಹೇಳೋದನ್ನು ನಂಬೋದು ಹೆಚ್ಚು. ನೀವು ಹೆಸರು, ಸಮಯ, ಸ್ಥಳ, ಕೈ ರೇಖೆ, ಎಲ್ಲಾ ನೋಡಿ ಭವಿಷ್ಯ ಹೇಳಿದ್ದವರನ್ನ ನೋಡಿರಬಹುದು. ಆದ್ರೆ ಎಲ್ಲಾದ್ರೂ ತುಟಿ ನೋಡಿ ಭವಿಷ್ಯ ಹೇಳಿದ್ದನ್ನು ಕೇಳಿದ್ದಿರಾ..…