ಬೆಂಗಳೂರು
ಪೇರೆಂಟ್ ಮೀಟಿಂಗ್ ಗೆ ಬಾಯ್ಫ್ರೆಂಡನ್ನು ಕರೆದುಕೊಂಡು ಬಂದ ವಿದ್ಯಾರ್ಥಿನಿ, ಗುಟ್ಟು ರಟ್ಟು | ಅಷ್ಟಕ್ಕೂ ಈ ಗುಟ್ಟು ರಟ್ಟಾಗಿದ್ದು ಹೇಗೆ ಗೊತ್ತಾ?
ಶಾಲಾ ಮಕ್ಕಳು ಇತ್ತೀಚೆಗೆ ಆಧುನಿಕತೆಯ ಮೋಡಿನಲ್ಲಿ ಮುಳುಗಿ ಯಾವುದು ಸರಿ ತಪ್ಪು ಎಂಬ ತಿಳುವಳಿಕೆಯನ್ನು ಮರೆತಿದ್ದಾರಾ ಎಂಬ ಅನುಮಾನವು ಕೆಲವೊಂದು ಸಂದರ್ಭದಲ್ಲಿ ಮೂಡುತ್ತದೆ. ಇತ್ತೀಚೆಗಷ್ಟೇ ಸ್ಕೂಲ್ ಮಕ್ಕಳ ಬ್ಯಾಗ್ನಲ್ಲಿ ಕಾಂಡೋಂ, ಗರ್ಭನಿರೋಧಕ ಮಾತ್ರೆಗಳೆಲ್ಲ ಸಿಕ್ಕಿದ್ದು ನಿಜಕ್ಕೂ ಆಘಾತಕಾರಿ ವಿಷಯ…

