Interesting
ಗಡ್ಡ ಬಿಟ್ಕೊಂಡು ಗಿನ್ನೆಸ್ ದಾಖಲೆಯತ್ತ ಹೊರಟ್ಳು ಮಹಿಳೆ! ಈ ಬಿಯರ್ಡ್ ಲೇಡಿಗಂತೂ ಎಲ್ಲೆಲ್ಲೂ ಡಿಮ್ಯಾಂಡಪ್ಪೋ ಡಿಮ್ಯಾಂಡು!
ಹುಡುಗರಿಗೆ, ಗಂಡಸರಿಗೆ ಗಡ್ಡ ಅಂದ್ರೆ ಒಂದು ರೀತಿಯ ಸೆಂಟಿಮೆಂಟ್ ಇರುತ್ತೆ. ಹೆಚ್ಚಿನ ಹುಡುಗಿಯರು ಗಡ್ಡಬಿಟ್ಟ ಹುಡುಗನನ್ನೇ ಲೈಕ್ ಮಾಡೋದ್ರಿಂದ ಹುಡುಗರಿಗೆ ಗಡ್ಡದ ಮೇಲೇ ಎಮೋಶನ್ ಇರುವುದು ಕಾಮನ್. ಅಲ್ಲದೆ ಬಗೆ ಬಗೆಯಾಗಿ ಗಡ್ಡಗಳಿಗೆ ಶೇಪ್ ಕೊಟ್ಟು ತಮ್ಮ ಅಂದವನ್ನು…

