News
ಡಿಜೆ ನಿಷೇಧ ಮಾಡಲು ಸಂತೋಷ್ ಲಾಡ್ ಆಗ್ರಹ: ಅಝಾನ್ ಬ್ಯಾನ್ ಮಾಡಿ ಎಂದು ಸವಾಲ್ ಹಾಕಿದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ಎಲ್ಲಾ ಜಯಂತಿಗಳನ್ನು ಆಚರಣೆ ಮಾಡುವ ಸಂದರ್ಭದಲ್ಲಿ ಹಾಕುವ ಡಿಜೆಗಳನ್ನು ನಿಷೇಧ ಮಾಡಬೇಕು ಎಂದು ಸಚಿವ ಸಂತೋಷ್ ಲಾಡ್ ಆಗ್ರಹ ಮಾಡಿದ್ದು, ಇದು ಬಿಜೆಪಿ ಮತ್ತು ಸರಕಾರದ ನಡುವೆ ಸದನದಲ್ಲಿ ವಾಕ್ಸಮರಕ್ಕೆ ಕಾರಣವಾಯಿತು. ಡಿಜೆ ಬಳಕೆ ನಿಷೇಧ ಮಾಡಿ…

