Interesting Rupert Murdoch: ಇದೇ ಲಾಸ್ಟು, ಇನ್ನು ಮದುವೆ ಆಗೋದಿಲ್ಲ ಎಂದು 92ನೇ ವಯಸ್ಸಿನಲ್ಲಿ 5ನೇ ಮದುವೆ ಆಗ್ತಿದ್ದಾರೆ… ಪ್ರವೀಣ್ ಚೆನ್ನಾವರ Mar 21, 2023 ಜಗತ್ತಿನ ಮಾಧ್ಯಮ ಲೋಕದ ದೊರೆ ರುಪರ್ಟ್ ಮುರ್ಡೋಕ್ ಮತ್ತೊಂದು ಮದುವೆಯಾಗಲು ಸಿದ್ಧರಾಗಿದ್ದಾರೆ.