ಶನಿವಾರ, 24 ಅಕ್ಟೋಬರ್ 2026

Alcohol

latest

Alcohol: ಮದ್ಯ ಪ್ರಿಯರೇ.. ಸರ್ಕಾರ ಕೊಡ್ತು ನಿಮಗೊಂದು ಗುಡ್ ನ್ಯೂಸ್- ಇನ್ಮುಂದೆ ಇಲ್ಲೂ ಸಿಗಲಿದೆ ನಿಮ್ ನಿಮ್ಮ ಫೇವರೇಟ್ ಬ್ರಾಂಡ್

ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಮಾಲ್ ಗಳು, ಸೂಪರ್ ಮಾರ್ಕೆಟ್ ಗಳಲ್ಲಿಯೂ ಮದ್ಯ (Alcohol) ಮಾರಾಟ ಮಳಿಗೆಗಳನ್ನು ತೆರೆಯಲು ಪರವಾನಿಗೆ ನೀಡಲು ತಯಾರಿ ನಡೆಸಿದೆ.

International

Free Taxi Ride: ಕಂಠಪೂರ್ತಿ ಕುಡಿದು ಮನೆಗೆ ಹೋಗಲು ಆಗುತ್ತಿಲ್ಲವೇ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ಮನೆಗೆ ಡ್ರಾಪ್ – ಹೊಸ ಆದೇಶ ಇಂದಿನಿಂದಲೇ ಜಾರಿ !

ಕೆಲವರಂತೂ ಕಂಠ ಪೂರ್ತಿ ಕುಡಿದು ಮನೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇರುತ್ತಾರೆ. ಇಂಥವರಿಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ (good news) ನೀಡಿದೆ.

National

Liquor Price: ಮದ್ಯ ಪ್ರಿಯರ ಬೇಡಿಕೆಗೆ ಕೊನೆಗೂ ಐಸಿನಂತೆ ಕರಗಿದ ಸರ್ಕಾರ, ಮದ್ಯ ಇನ್ನು ಅಗ್ಗ !

Liquor Price: ಬೆಲೆ ಏರಿಕೆ ನಡುವೆ ಸುಸ್ತಾಗಿರುವ ಮದ್ಯಪ್ರಿಯರು ತಮ್ಮ ಮೇಲಾಗುತ್ತಿರುವ ಬೆಲೆ ದೌರ್ಜನ್ಯ ಖಂಡಿಸಿ ಅಬಕಾರಿ ಇಲಾಖೆ ಮೊರೆ ಹೋಗಿದ್ದಾರೆ.

News

Alcohol: ಭಾರತದ ಮದ್ಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸೇಲ್ ಆಗೋದು ಯಾವುದು ? ಸ್ಪಿರಿಟ್​​ಗಳ ರಾಜ ಯಾರು ಗೊತ್ತಾ ?!

ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎನ್ನುತ್ತದೆ ಸಂಶೋಧನೆ. ಅಂದಹಾಗೆ ಭಾರತದ ಮದ್ಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸೇಲ್ ಆಗುವುದು ಬಿಯರ್.

News

Alcohol: 4 ನೈಂಟಿ ತರುತ್ತೇನೆ ಎಂದವನ ಪತ್ತೆಯಿಲ್ಲ, ಕೊನೆಗೆ 4 ರಲ್ಲಿ ಸಿಕ್ಕಿದ್ದು 2 ನೈಂಟಿ, ನೈಟಿ ಹಾಕಿಕೊಂಡು ನೈಂಟಿಗಾಗಿ ಕಾದಿದ್ದ ಆಂಟೀರು ನಂತ್ರ ಮಾಡಿದ್ದೇನು ಗೊತ್ತಾ ?*

ಕುಡುಕನಿಗೆ ಎಣ್ಣೆ (Alcohol) ಅಂದ್ರೆ ಪಂಚಪ್ರಾಣ. ಹಾಗಿರುವಾಗ ಒಬ್ಬ ಕುಡುಕನನ್ನು ನಂಬಿ ಬಾಟಲ್ ತರಲು ಹೇಳಿದ್ರೆ ಕೈ ಮತ್ತು ಬಾಯಿ ಸುಮ್ಮನಿರಲು ಸಾಧ್ಯನಾ!

Health

Liver cancer: ಮಾದಕ ವ್ಯಸನಿಗಳೇ ಎಚ್ಚರ..! ಆಲ್ಕೋಹಾಲ್ ಸೇವನೆಯಿಂದ ʻಯಕೃತ್ತಿನ ಕ್ಯಾನ್ಸರ್ʼ ಪ್ರಕರಣ ಶೇ. 40 ರಷ್ಟು ಹೆಚ್ಚಳ.!

Liver cancer: ಇತ್ತೀಚಿನ ವರದಿಗಳ ಪ್ರಕಾರ, ಆಲ್ಕೋಹಾಲ್ ಸೇವನೆಯು ಯಕೃತ್ತನ್ನು ಹಾನಿಗೊಳಿಸುತ್ತದೆ ಮತ್ತು ಯಕೃತ್ತಿನ ಕ್ಯಾನ್ಸರ್ಗೆ ಕಾರಣವಾಗಬಹುದು.

latest

Hassan: ಎಣ್ಣೆ ಹೊಡೆದು ಯುವಕರ ಹುಚ್ಚಾಟ ; ನಶೆಯಲ್ಲಿ ಸ್ನೇಹಿತನ ಬೆತ್ತಲೆಗೊಳಿಸಿ ಡ್ಯಾನ್ಸ್ ಮಾಡಿದ ಯುವಕರು !

ಕೆಲ ಯುವಕರು ಎಣ್ಣೆ ಪಾರ್ಟಿ ಮಾಡಿ ನಂತರ ಜೊತೆಗೇ ಇದ್ದ ಸ್ನೇಹಿತನೊಬ್ಬನನ್ನು ಬೆತ್ತಲೆಗೊಳಿಸಿ ರೋಡ್ ನಲ್ಲಿ ಡ್ಯಾನ್ಸ್ ಮಾಡಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ.

latest

Free Bus Service: ಮದ್ಯ ಕೊಂಡೊಯ್ಯಲು ಬಿಡದ ಬಸ್ ನಿರ್ವಾಹಕನ ಮೇಲೆ ಸಿಟ್ಟಿಗೆದ್ದ ಮಹಿಳೆಯರು! ಪೊಲೀಸ್‌ ದೂರು ದಾಖಲು

Free Bus Service :ಗದಗದ ಬಸ್ಸಿನಲ್ಲಿ ಮಹಿಳೆಯರು ತಮಗೆ ಮದ್ಯ ಸಾಗಿಸಲು ಅವಕಾಶ ನೀಡಿಲ್ಲ ಎಂದು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

News

Gurugrama: ಎಣ್ಣೆ ಏಟಲ್ಲಿ ಸ್ವಂತ ಕಾರನ್ನೇ ಅಪರಿಚಿತನಿಗೆ ಕೊಟ್ಟು ಮೆಟ್ರೋ ಹತ್ತಿದ! ಮರುದಿನ ಕಾದಿತ್ತು ಶಾಕ್​!!

ವೀಕೆಂಡ್‌ ಸಂಭ್ರಮದಲ್ಲಿ(weekend enjoy) ಗುರುಗ್ರಾಮದ(Gurugrama) 30 ವರ್ಷದ ವ್ಯಕ್ತಿ ಶುಕ್ರವಾರ ರಾತ್ರಿ ಕಂಠಪೂರ್ತಿ ಕುಡಿದುಕೊಂಡು ಮನೆಗೆ ಹೋಗಿದ್ದ.