ಶನಿವಾರ, 24 ಅಕ್ಟೋಬರ್ 2026

Alcohol

Food

ಮದ್ಯಪಾನ ಮಾಡಿದಾಗ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬೇಡಿ

ಮದ್ಯಪಾನ ಮಾಡುವಾಗ ಸರಿಯಾದ ಆಹಾರ ಕ್ರಮ ತೆಗೆದುಕೊಳ್ಳದಿದ್ದರೆ ಆರೋಗ್ಯ ಹದಗೆಡುತ್ತದೆ. ಮದ್ಯಪಾನ ಕುಡಿದ ನಂತರ ಕೆಲವು ಆಹಾರ ಅಥವಾ ಪಾನೀಯಗಳಿಂದ ತಪ್ಪದೇ ದೂರವಿರಬೇಕು. ಮದ್ಯಪಾನ ಮಾಡುವಾಗ ಯಾವ ಆಹಾರಗಳನ್ನು ಸೇವಿಸಬಾರದು ಎಂಬುದು ಇಲ್ಲಿದೆ ನೋಡಿ ಮದ್ಯಪಾನ ಸೇವಿಸಿದ ನಂತರ…

Entertainment

ಕಂಠ ಪೂರ್ತಿ ಕುಡಿದು ಫುಲ್‌ ಟೈಟ್‌ ಆಗಿ ಹಸೆಮಣೆ ಏರಿದ ವರ ಮಾಡಿದ್ದೇನು ಗೊತ್ತಾ!?- ವಿಡಿಯೋ ವೈರಲ್

ಮದುವೆ ಎಂಬುದು ಪ್ರತಿಯೊಬ್ಬ ಜೋಡಿಯ ಸುಂದರವಾದ ಘಟ್ಟ ಎಂದೇ ಹೇಳಬಹುದು. ಅಂದಿನ ಪ್ರತಿಯೊಂದು ಹೆಜ್ಜೆಯು ಜೇವನದ ಅಂತ್ಯದವರೆಗೂ ಅಚ್ಚಳಿಯಾಗಿ ಉಳಿಯಬಹುದು. ಆದ್ರೆ ಈ ಜೋಡಿಗೆ ಮಾತ್ರ ಮದುವೆಯೇ ಒಂದು ನಾಟಕ ಎಂಬಂತಾಗಿದೆ. ಹೌದು. ವರನೊಬ್ಬ ಮದುವೆ ವೇಳೆ ಕಂಠ…

News

ಸದ್ಯದಲ್ಲೇ ಮದ್ಯದ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ !!

ಮದ್ಯ ಪ್ರಿಯರಿಗೆ ನಶೆಯೇರಿಸುವ ಸುದ್ದಿಯೊಂದಿದೆ. ಸದ್ಯದಲ್ಲೇ ಈ ರಾಜ್ಯದಲ್ಲಿ ಮದ್ಯದ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ ಇದೆ. ಹೌದು. ಪಂಜಾಬ್‌ನಲ್ಲಿ ಮದ್ಯದ ಬೆಲೆಗಳು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢ ಮತ್ತು ಹರಿಯಾಣದಲ್ಲಿನ ದರಗಳಿಗೆ ಸಮನಾಗಿ ಕನಿಷ್ಠ ಶೇ. 30 ರಿಂದ…

Interesting

ಹುಂಜದ ಮಾಲೀಕ ಸಾರಾಯಿ ಕುಡಿಯಲ್ಲ ಆದರೆ ಹುಂಜ ಸಾರಾಯಿ ಇಲ್ಲದೆ ಬದುಕಲ್ಲ ಏನು ಈ ವಿಚಿತ್ರ ಘಟನೆ

ಈ ಹುಂಜದ ನೈಜ ಕತೆ ಕೇಳಿದರೆ ಎಲ್ಲರೂ ಶಾಕ್ ಆಗುತ್ತೀರಿ. ಈ ಕಿಲಾಡಿ ಹುಂಜಕ್ಕೆ ದಿನವೂ ಒಂದು ಗುಕ್ಕು ಶರಾಬು ಬೇಕೆ ಬೇಕು ! ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ಈ ಹುಂಜವೆ ಮದ್ಯ ವಿಲ್ಲದೆ ದಿನ ಕಳೆಯಲು ಇಷ್ಟ…

Interesting

ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಹರಾಜು | ಈ ಎಣ್ಣೆ ಬಾಟಲ್ ನ ಬೆಲೆ ಕೇಳಿದ್ರೆ ಬೆಚ್ಚಿಬೀಳೋದು ಗ್ಯಾರಂಟಿ !!

ಪ್ರಪಂಚದಲ್ಲಿ ಮದ್ಯಪ್ರಿಯರ ಸಂಖ್ಯೆ ಹೆಚ್ಚು ಎಂದು ಹೇಳಿದರೆ ತಪ್ಪಿಲ್ಲ. ವಿದೇಶದಲ್ಲಂತೂ ಸುರಪಾನವಿಲ್ಲದೆ ಯಾವುದೇ ಸಮಾರಂಭಗಳು ನಡೆಯುವುದಿಲ್ಲ. ಖುಷಿಗೂ ದುಖಕ್ಕೂ ಸಮಾನವಾಗಿ ಸಾಥ್ ಕೊಡುವ ಮದ್ಯ ಸರ್ವ ದೇಶಗಳಲ್ಲಿಯು ತನ್ನದೇ ಬೇಡಿಕೆ ಹುಟ್ಟಿಸಿಕೊಂಡಿದೆ. ಮದ್ಯದಲ್ಲಿ ಎಷ್ಟು ವೆರೈಟಿ ಇದೆಯೋ ಅಂತೆಯೇ…

Interesting

ತಂದೆಯ ಮದ್ಯದ ಹುಚ್ಚು ಬಿಡಿಸಲು ತಯಾರಿಸಿದ ಔಷಧ ಮಿಶ್ರಣ ಬಜ್ಜಿಯನ್ನು ಸೇವಿಸಿ ಬಾಲಕ ಸಾವು!

ಕಲಬುರಗಿ : ತಂದೆಯ ಮದ್ಯದ ಹುಚ್ಚು ಬಿಡಿಸಲು ತಯಾರಿಸಿದ ಔಷಧ ಮಿಶ್ರಣ ಬಜ್ಜಿಯನ್ನು ಸೇವಿಸಿ ಬಾಲಕ ಸಾವನ್ನಪ್ಪಿದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ಮೃತ ಬಾಲಕನನ್ನು ಬಸವನಕಣಿ ಬಡಾವಣೆಯ ನಿವಾಸಿ ವಿಷ್ಣು ಜಾಧವ್(8) ಎಂದು ಗುರುತಿಸಲಾಗಿದೆ.…

Interesting

ಎಣ್ಣೆ ಪ್ರಿಯರಿಗೆ ಇಲ್ಲಿದೆ ಕಿಕ್ಕೇರಿಸುವ ನ್ಯೂಸ್ | ರಾಜ್ಯದಲ್ಲಿ ಶೀಘ್ರವೇ ಅಗ್ಗವಾಗಲಿದೆ ದುಬಾರಿ ಮದ್ಯದ ಬೆಲೆ!

ಬೆಂಗಳೂರು :ಎಲ್ಲವೂ ಸುಸೂತ್ರವಾಗಿ ನಡೆದರೆ ಕರ್ನಾಟಕದಲ್ಲಿ ದುಬಾರಿ ಬೆಲೆಯ ಮದ್ಯ ಅಗ್ಗವಾಗಲಿದ್ದು, ಈ ಮೂಲಕ ಎಣ್ಣೆ ಪ್ರಿಯರಿಗೆ ಸಿಹಿಸುದ್ದಿ ಸಿಗಲಿದೆ. ರಾಜ್ಯ ಅಬಕಾರಿ ಇಲಾಖೆಯು ಇತರ ರಾಜ್ಯಗಳಲ್ಲಿನ ಮದ್ಯದ ದರದ ಮಾದರಿಯನ್ನು ಅಧ್ಯಯನ ಮಾಡಿದ ನಂತರ ದುಬಾರಿ ಮದ್ಯದ…

Interesting

ಕರ್ನಾಟಕದ ಮದ್ಯ ಮಳಿಗೆಯಲ್ಲಿ ಆಗಲಿದೆ ಮಹತ್ತರ ಬದಲಾವಣೆ!! | ಅಬಕಾರಿ ಇಲಾಖೆಯ ಹೊಸ ಆದೇಶ ಪ್ರಕಟಕ್ಕೆ ಕ್ಷಣಗಣನೆ-ಮದ್ಯ ಪ್ರಿಯರಲ್ಲಿ ಸಂತಸ

ಅಬಕಾರಿ ಇಲಾಖೆ ಹೊರಡಿಸಿದ್ದ ಹೊಸ ಆದೇಶವೊಂದು ಜಾರಿಗೊಳ್ಳಲಿದೆ ಎನ್ನುವ ಮಾಹಿತಿಯೊಂದು ಎಲ್ಲೆಡೆ ಹರಿದಾಡಿದ್ದು, ಮದ್ಯ ಪ್ರಿಯರನ್ನು ಖುಷಿಯ ಕಡಲಲ್ಲಿ ತೇಲಿಸಿದಂತಾಗಿದೆ.ಅಬಕಾರಿ ಕಾಯಿದೆಯ ತಿದ್ದುಪಡಿಯಲ್ಲಿ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿ ಮಾತ್ರವಲ್ಲದೆ ಇತರ ಮದ್ಯ ಮಾರಾಟ ಮಳಿಗೆಯಲ್ಲೂ ಯಾವುದೇ ನಿರ್ಬಂಧನೆ ಇಲ್ಲದೆ ಮದ್ಯ…

ಮಡಿಕೇರಿ

ಎಣ್ಣೆ ಅಂಗಡಿಗೆ ನುಗ್ಗಿ ಬಾಟಲ್ ಜೊತೆಗೆ ಸಿಸಿಟಿವಿಯ ಹಾರ್ಡ್‌ಡಿಸ್ಕ್ ಹೊತ್ತೊಯ್ದ ಚಾಲಾಕಿ ಕಳ್ಳರು !!

ಮದ್ಯದ ಅಂಗಡಿ ಬಾಗಿಲು ಒಡೆದು ಹಣ, ಮದ್ಯದ ಬಾಟಲ್ ಜೊತೆಗೆ ಸಿಸಿ ಟಿವಿಯ ಹಾರ್ಡ್‌ಡಿಸ್ಕ್ ಕೂಡ ಕಳ್ಳತನ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದಲ್ಲಿ ನಡೆದಿದೆ. ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ರಸ್ತೆಯಲ್ಲಿ ಇರುವ ನ್ಯಾಷನಲ್…

News

LPG ಸಿಲಿಂಡರ್‌ನಲ್ಲಿ 50 ಲೀ. ಮದ್ಯ ಸಾಗಾಟ !! | ಚಾಲಾಕಿ ಕಳ್ಳನನ್ನು ಹೆಡೆಮುರಿಕಟ್ಟಿದ ಪೊಲೀಸರು

ಕಳ್ಳರು ಯಾವ ರೀತಿಯಲ್ಲೆಲ್ಲಾ ಕಳ್ಳ ಮಾಲುಗಳನ್ನು ಸಾಗಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಅಂತೆಯೇ ಇಲ್ಲಿ LPG ಸಿಲಿಂಡರ್‌ನಲ್ಲಿ ಮದ್ಯ ಸಾಗಿಸುತ್ತಿದ್ದ ಚಾಲಾಕಿಯೊಬ್ಬನನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ. ಭೂಷಣ್ ರೈ ಬಂಧಿತ ಆರೋಪಿ. ಮದ್ಯ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ…