Alcohol

ಮದ್ಯಪಾನ ಮಾಡಿದಾಗ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬೇಡಿ

ಮದ್ಯಪಾನ ಮಾಡುವಾಗ ಸರಿಯಾದ ಆಹಾರ ಕ್ರಮ ತೆಗೆದುಕೊಳ್ಳದಿದ್ದರೆ ಆರೋಗ್ಯ ಹದಗೆಡುತ್ತದೆ. ಮದ್ಯಪಾನ ಕುಡಿದ ನಂತರ ಕೆಲವು ಆಹಾರ ಅಥವಾ ಪಾನೀಯಗಳಿಂದ ತಪ್ಪದೇ ದೂರವಿರಬೇಕು. ಮದ್ಯಪಾನ ಮಾಡುವಾಗ ಯಾವ ಆಹಾರಗಳನ್ನು ಸೇವಿಸಬಾರದು ಎಂಬುದು ಇಲ್ಲಿದೆ ನೋಡಿ ಮದ್ಯಪಾನ ಸೇವಿಸಿದ ನಂತರ ಯಾವುದೇ ಕಾರಣಕ್ಕೂ ಚಾಕೋಲೆಟ್ ಗಳನ್ನು ತಿನ್ನಬಾರದು. ಹೀಗೆ ಮಾಡುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾಗುತ್ತದೆ. ಅಲ್ಲದೇ ಅಸಿಡಿಟಿ ಹೆಚ್ಚಾಗುವ ಸಾಧ್ಯತೆ ಕೂಡ ಇರುತ್ತದೆ.  ಉಪ್ಪು ಹೆಚ್ಚಾಗಿ ಇರುವ ಆಹಾರಗಳನ್ನು ಸೇವಿಸಬಾರದು. ಇದರಿಂದಾಗಿ ಅತ್ಯಂತ ವೇಗವಾಗಿ ಶರೀರದಲ್ಲಿನ ನೀರು ಕಡಿಮೆಯಾಗುತ್ತದೆ. …

ಮದ್ಯಪಾನ ಮಾಡಿದಾಗ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬೇಡಿ Read More »

ಕಂಠ ಪೂರ್ತಿ ಕುಡಿದು ಫುಲ್‌ ಟೈಟ್‌ ಆಗಿ ಹಸೆಮಣೆ ಏರಿದ ವರ ಮಾಡಿದ್ದೇನು ಗೊತ್ತಾ!?- ವಿಡಿಯೋ ವೈರಲ್

ಮದುವೆ ಎಂಬುದು ಪ್ರತಿಯೊಬ್ಬ ಜೋಡಿಯ ಸುಂದರವಾದ ಘಟ್ಟ ಎಂದೇ ಹೇಳಬಹುದು. ಅಂದಿನ ಪ್ರತಿಯೊಂದು ಹೆಜ್ಜೆಯು ಜೇವನದ ಅಂತ್ಯದವರೆಗೂ ಅಚ್ಚಳಿಯಾಗಿ ಉಳಿಯಬಹುದು. ಆದ್ರೆ ಈ ಜೋಡಿಗೆ ಮಾತ್ರ ಮದುವೆಯೇ ಒಂದು ನಾಟಕ ಎಂಬಂತಾಗಿದೆ. ಹೌದು. ವರನೊಬ್ಬ ಮದುವೆ ವೇಳೆ ಕಂಠ ಪೂರ್ತಿ ಕುಡಿದು ಫುಲ್‌ ಟೈಟ್‌ ಆಗಿ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದೇ, ವಧುವಿಗೆ ಹಾರ ಹಾಕುವ ಬದಲು ಆಕೆಯ ಅತ್ತಿಗೆ ಕತ್ತಿಗೆ ಹಾರ ಹಾಕಿ ಕಪಾಳ ಮೋಕ್ಷ ಮಾಡಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. …

ಕಂಠ ಪೂರ್ತಿ ಕುಡಿದು ಫುಲ್‌ ಟೈಟ್‌ ಆಗಿ ಹಸೆಮಣೆ ಏರಿದ ವರ ಮಾಡಿದ್ದೇನು ಗೊತ್ತಾ!?- ವಿಡಿಯೋ ವೈರಲ್ Read More »

ಸದ್ಯದಲ್ಲೇ ಮದ್ಯದ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ !!

ಮದ್ಯ ಪ್ರಿಯರಿಗೆ ನಶೆಯೇರಿಸುವ ಸುದ್ದಿಯೊಂದಿದೆ. ಸದ್ಯದಲ್ಲೇ ಈ ರಾಜ್ಯದಲ್ಲಿ ಮದ್ಯದ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ ಇದೆ. ಹೌದು. ಪಂಜಾಬ್‌ನಲ್ಲಿ ಮದ್ಯದ ಬೆಲೆಗಳು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢ ಮತ್ತು ಹರಿಯಾಣದಲ್ಲಿನ ದರಗಳಿಗೆ ಸಮನಾಗಿ ಕನಿಷ್ಠ ಶೇ. 30 ರಿಂದ ಶೇ. 40 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರದ ರಾಜ್ಯ ಕ್ಯಾಬಿನೆಟ್ ಬುಧವಾರ ತನ್ನ ಮೊದಲ ಅಬಕಾರಿ ನೀತಿಯನ್ನು ಅನುಮೋದಿಸಿರುವ ಹಿನ್ನಲೆಯಲ್ಲಿ ದರ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್ …

ಸದ್ಯದಲ್ಲೇ ಮದ್ಯದ ಬೆಲೆಯಲ್ಲಿ ಭಾರೀ ಇಳಿಕೆ ಸಾಧ್ಯತೆ !! Read More »

ಹುಂಜದ ಮಾಲೀಕ ಸಾರಾಯಿ ಕುಡಿಯಲ್ಲ ಆದರೆ ಹುಂಜ ಸಾರಾಯಿ ಇಲ್ಲದೆ ಬದುಕಲ್ಲ ಏನು ಈ ವಿಚಿತ್ರ ಘಟನೆ

ಈ ಹುಂಜದ ನೈಜ ಕತೆ ಕೇಳಿದರೆ ಎಲ್ಲರೂ ಶಾಕ್ ಆಗುತ್ತೀರಿ. ಈ ಕಿಲಾಡಿ ಹುಂಜಕ್ಕೆ ದಿನವೂ ಒಂದು ಗುಕ್ಕು ಶರಾಬು ಬೇಕೆ ಬೇಕು ! ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ಈ ಹುಂಜವೆ ಮದ್ಯ ವಿಲ್ಲದೆ ದಿನ ಕಳೆಯಲು ಇಷ್ಟ ಪಡದ ಕಿರಿಕ್ ಕೋಳಿ ! ಹುಂಜಕ್ಕೆ ಲೋಕಲ್​ ಮದ್ಯ ಅಲ್ಲ, ಫಾರೀನ್​ ಮದ್ಯವೇ ಜೀವ ಉಳಿಸುವ ಔಷಧಿಯಾಗಿದೆ. ಎಣ್ಣೆ ಇಲ್ಲ ಅಂದ್ರೆ ಈ ಹುಂಜ ನೀರು ಕೂಡ ಮುಟ್ಟಲ್ಲ. ಇದು ಹೇಗೆ ಇಲ್ಲಿದೆ ನೋಡಿ ಸತ್ಯ ಘಟನೆ. …

ಹುಂಜದ ಮಾಲೀಕ ಸಾರಾಯಿ ಕುಡಿಯಲ್ಲ ಆದರೆ ಹುಂಜ ಸಾರಾಯಿ ಇಲ್ಲದೆ ಬದುಕಲ್ಲ ಏನು ಈ ವಿಚಿತ್ರ ಘಟನೆ Read More »

ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಹರಾಜು | ಈ ಎಣ್ಣೆ ಬಾಟಲ್ ನ ಬೆಲೆ ಕೇಳಿದ್ರೆ ಬೆಚ್ಚಿಬೀಳೋದು ಗ್ಯಾರಂಟಿ !!

ಪ್ರಪಂಚದಲ್ಲಿ ಮದ್ಯಪ್ರಿಯರ ಸಂಖ್ಯೆ ಹೆಚ್ಚು ಎಂದು ಹೇಳಿದರೆ ತಪ್ಪಿಲ್ಲ. ವಿದೇಶದಲ್ಲಂತೂ ಸುರಪಾನವಿಲ್ಲದೆ ಯಾವುದೇ ಸಮಾರಂಭಗಳು ನಡೆಯುವುದಿಲ್ಲ. ಖುಷಿಗೂ ದುಖಕ್ಕೂ ಸಮಾನವಾಗಿ ಸಾಥ್ ಕೊಡುವ ಮದ್ಯ ಸರ್ವ ದೇಶಗಳಲ್ಲಿಯು ತನ್ನದೇ ಬೇಡಿಕೆ ಹುಟ್ಟಿಸಿಕೊಂಡಿದೆ. ಮದ್ಯದಲ್ಲಿ ಎಷ್ಟು ವೆರೈಟಿ ಇದೆಯೋ ಅಂತೆಯೇ ಅವುಗಳ ಬಾಟಲ್ ಗಳ ವಿನ್ಯಾಸದಲ್ಲಿ ಕೂಡ ಹಾಗೆಯೇ. ಒಂದೊಂದು ಬ್ರಾಂಡ್ ಒಂದೊಂದು ರೀತಿಯಲ್ಲಿ, ಆಕರ್ಷಿಸುವ ಡಿಸೈನ್ ನಲ್ಲಿ ಬಾಟಲ್ ಗಳು ಇರುತ್ತವೆ. ಈಗ ಮದ್ಯದ ಮಹಾನ್ ಮಲ್ಲರನ್ನು ಗೆಲ್ಲಲು ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ದೊಡ್ಡ …

ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಹರಾಜು | ಈ ಎಣ್ಣೆ ಬಾಟಲ್ ನ ಬೆಲೆ ಕೇಳಿದ್ರೆ ಬೆಚ್ಚಿಬೀಳೋದು ಗ್ಯಾರಂಟಿ !! Read More »

ತಂದೆಯ ಮದ್ಯದ ಹುಚ್ಚು ಬಿಡಿಸಲು ತಯಾರಿಸಿದ ಔಷಧ ಮಿಶ್ರಣ ಬಜ್ಜಿಯನ್ನು ಸೇವಿಸಿ ಬಾಲಕ ಸಾವು!

ಕಲಬುರಗಿ : ತಂದೆಯ ಮದ್ಯದ ಹುಚ್ಚು ಬಿಡಿಸಲು ತಯಾರಿಸಿದ ಔಷಧ ಮಿಶ್ರಣ ಬಜ್ಜಿಯನ್ನು ಸೇವಿಸಿ ಬಾಲಕ ಸಾವನ್ನಪ್ಪಿದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ಮೃತ ಬಾಲಕನನ್ನು ಬಸವನಕಣಿ ಬಡಾವಣೆಯ ನಿವಾಸಿ ವಿಷ್ಣು ಜಾಧವ್(8) ಎಂದು ಗುರುತಿಸಲಾಗಿದೆ. ಔಷಧ ಮಿಶ್ರಣ ಮಾಡಿ ಇಡಲಾಗಿದ್ದ ಬಜ್ಜಿ ಸೇವಿಸಿದ್ದಾನೆ. ನಂತರ ವಾಂತಿ, ಬೇಧಿಯಿಂದ ಬಳಲಿ ಬಾಲಕನೋರ್ವ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ನಿನ್ನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕನ ತಂದೆಗೆ ವಿಪರೀತ ಮದ್ಯ ಸೇವನೆಯ ಚಟವಿತ್ತು. …

ತಂದೆಯ ಮದ್ಯದ ಹುಚ್ಚು ಬಿಡಿಸಲು ತಯಾರಿಸಿದ ಔಷಧ ಮಿಶ್ರಣ ಬಜ್ಜಿಯನ್ನು ಸೇವಿಸಿ ಬಾಲಕ ಸಾವು! Read More »

ಎಣ್ಣೆ ಪ್ರಿಯರಿಗೆ ಇಲ್ಲಿದೆ ಕಿಕ್ಕೇರಿಸುವ ನ್ಯೂಸ್ | ರಾಜ್ಯದಲ್ಲಿ ಶೀಘ್ರವೇ ಅಗ್ಗವಾಗಲಿದೆ ದುಬಾರಿ ಮದ್ಯದ ಬೆಲೆ!

ಬೆಂಗಳೂರು :ಎಲ್ಲವೂ ಸುಸೂತ್ರವಾಗಿ ನಡೆದರೆ ಕರ್ನಾಟಕದಲ್ಲಿ ದುಬಾರಿ ಬೆಲೆಯ ಮದ್ಯ ಅಗ್ಗವಾಗಲಿದ್ದು, ಈ ಮೂಲಕ ಎಣ್ಣೆ ಪ್ರಿಯರಿಗೆ ಸಿಹಿಸುದ್ದಿ ಸಿಗಲಿದೆ. ರಾಜ್ಯ ಅಬಕಾರಿ ಇಲಾಖೆಯು ಇತರ ರಾಜ್ಯಗಳಲ್ಲಿನ ಮದ್ಯದ ದರದ ಮಾದರಿಯನ್ನು ಅಧ್ಯಯನ ಮಾಡಿದ ನಂತರ ದುಬಾರಿ ಮದ್ಯದ ಬೆಲೆಯನ್ನು ಕಡಿಮೆ ಮಾಡಲು ಯೋಜಿಸುತ್ತಿದೆ. ಇದರಿಂದ ಮದ್ಯ ಮಾರಾಟ ಹೆಚ್ಚಳವಾಗುವ ನಿರೀಕ್ಷೆಯೊಂದಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಆದಾಯದ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. 2021-22ರಲ್ಲಿ ಮದ್ಯದಿಂದ 24,580 ಕೋಟಿ ರೂ. ಆದಾಯ ಸಂಗ್ರಹದ ಗುರಿ ನೀಡಲಾಗಿತ್ತು. ಆದರೆ …

ಎಣ್ಣೆ ಪ್ರಿಯರಿಗೆ ಇಲ್ಲಿದೆ ಕಿಕ್ಕೇರಿಸುವ ನ್ಯೂಸ್ | ರಾಜ್ಯದಲ್ಲಿ ಶೀಘ್ರವೇ ಅಗ್ಗವಾಗಲಿದೆ ದುಬಾರಿ ಮದ್ಯದ ಬೆಲೆ! Read More »

ಕರ್ನಾಟಕದ ಮದ್ಯ ಮಳಿಗೆಯಲ್ಲಿ ಆಗಲಿದೆ ಮಹತ್ತರ ಬದಲಾವಣೆ!! | ಅಬಕಾರಿ ಇಲಾಖೆಯ ಹೊಸ ಆದೇಶ ಪ್ರಕಟಕ್ಕೆ ಕ್ಷಣಗಣನೆ-ಮದ್ಯ ಪ್ರಿಯರಲ್ಲಿ ಸಂತಸ

ಅಬಕಾರಿ ಇಲಾಖೆ ಹೊರಡಿಸಿದ್ದ ಹೊಸ ಆದೇಶವೊಂದು ಜಾರಿಗೊಳ್ಳಲಿದೆ ಎನ್ನುವ ಮಾಹಿತಿಯೊಂದು ಎಲ್ಲೆಡೆ ಹರಿದಾಡಿದ್ದು, ಮದ್ಯ ಪ್ರಿಯರನ್ನು ಖುಷಿಯ ಕಡಲಲ್ಲಿ ತೇಲಿಸಿದಂತಾಗಿದೆ.ಅಬಕಾರಿ ಕಾಯಿದೆಯ ತಿದ್ದುಪಡಿಯಲ್ಲಿ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿ ಮಾತ್ರವಲ್ಲದೆ ಇತರ ಮದ್ಯ ಮಾರಾಟ ಮಳಿಗೆಯಲ್ಲೂ ಯಾವುದೇ ನಿರ್ಬಂಧನೆ ಇಲ್ಲದೆ ಮದ್ಯ ಖರೀದಿಸಲು ಅವಕಾಶ ಸಿಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಕಳೆದ ಏಪ್ರಿಲ್ ನಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಸಮಿತಿಯೊಂದು ತಲೆ ಎತ್ತಿದ್ದು, ಸಮಾಲೋಚನೆ ನಡೆಸಿದಾಗ ಮಾರಾಟಗಾರರ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಶೀಘ್ರವೇ ಆದೇಶವನ್ನು …

ಕರ್ನಾಟಕದ ಮದ್ಯ ಮಳಿಗೆಯಲ್ಲಿ ಆಗಲಿದೆ ಮಹತ್ತರ ಬದಲಾವಣೆ!! | ಅಬಕಾರಿ ಇಲಾಖೆಯ ಹೊಸ ಆದೇಶ ಪ್ರಕಟಕ್ಕೆ ಕ್ಷಣಗಣನೆ-ಮದ್ಯ ಪ್ರಿಯರಲ್ಲಿ ಸಂತಸ Read More »

ಎಣ್ಣೆ ಅಂಗಡಿಗೆ ನುಗ್ಗಿ ಬಾಟಲ್ ಜೊತೆಗೆ ಸಿಸಿಟಿವಿಯ ಹಾರ್ಡ್‌ಡಿಸ್ಕ್ ಹೊತ್ತೊಯ್ದ ಚಾಲಾಕಿ ಕಳ್ಳರು !!

ಮದ್ಯದ ಅಂಗಡಿ ಬಾಗಿಲು ಒಡೆದು ಹಣ, ಮದ್ಯದ ಬಾಟಲ್ ಜೊತೆಗೆ ಸಿಸಿ ಟಿವಿಯ ಹಾರ್ಡ್‌ಡಿಸ್ಕ್ ಕೂಡ ಕಳ್ಳತನ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದಲ್ಲಿ ನಡೆದಿದೆ. ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ರಸ್ತೆಯಲ್ಲಿ ಇರುವ ನ್ಯಾಷನಲ್ ವೈನ್ ಶಾಪ್‍ನಲ್ಲಿ ರಾತ್ರಿ ಬೀಗ ಒಡೆದು ಒಳ ನುಗ್ಗಿದ ಕಳ್ಳರು, ವೈನ್ ಶಾಪ್‍ನಲ್ಲಿದ್ದ ಮದ್ಯದ ಬಾಟಲಿ ಹಾಗೂ ಒಂದು ಸಾವಿರ ಹಣವನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಎಸ್ಕೇಪ್ ಆಗುವಾಗ ಸಿಸಿಟಿವಿಯ ಹಾರ್ಡ್ ಡಿಸ್ಕ್ ಕೊಂಡೊಯ್ಯಲು ಮರೆತಿಲ್ಲ ಕಳ್ಳರು …

ಎಣ್ಣೆ ಅಂಗಡಿಗೆ ನುಗ್ಗಿ ಬಾಟಲ್ ಜೊತೆಗೆ ಸಿಸಿಟಿವಿಯ ಹಾರ್ಡ್‌ಡಿಸ್ಕ್ ಹೊತ್ತೊಯ್ದ ಚಾಲಾಕಿ ಕಳ್ಳರು !! Read More »

LPG ಸಿಲಿಂಡರ್‌ನಲ್ಲಿ 50 ಲೀ. ಮದ್ಯ ಸಾಗಾಟ !! | ಚಾಲಾಕಿ ಕಳ್ಳನನ್ನು ಹೆಡೆಮುರಿಕಟ್ಟಿದ ಪೊಲೀಸರು

ಕಳ್ಳರು ಯಾವ ರೀತಿಯಲ್ಲೆಲ್ಲಾ ಕಳ್ಳ ಮಾಲುಗಳನ್ನು ಸಾಗಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಅಂತೆಯೇ ಇಲ್ಲಿ LPG ಸಿಲಿಂಡರ್‌ನಲ್ಲಿ ಮದ್ಯ ಸಾಗಿಸುತ್ತಿದ್ದ ಚಾಲಾಕಿಯೊಬ್ಬನನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ. ಭೂಷಣ್ ರೈ ಬಂಧಿತ ಆರೋಪಿ. ಮದ್ಯ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಂದಘಾಟ್ ಸಮೀಪ ದಾಳಿ ನಡೆಸಿ, ಸಿಲಿಂಡರ್‌ನಲ್ಲಿದ್ದ 50 ಲೀ. ಮದ್ಯವನ್ನು ಜಪ್ತಿ ಮಾಡಿದ್ದಾರೆ. ವ್ಯಕ್ತಿಯು ಬಿಹಾರದ ಅಬಕಾರಿ ತಿದ್ದುಪಡಿ-2022ರ ಅಡಿಯಲ್ಲಿ ದಂಡ ಪಾವತಿಸಲು ನಿರಾಕರಿಸಿದ್ದಾನೆ. ಇದರಿಂದಾಗಿ ನಿಯಮ ಉಲ್ಲಂಘಿಸಿದವರಿಗೆ ಒಂದು ತಿಂಗಳ ಕಾಲ ಜೈಲುಶಿಕ್ಷೆ …

LPG ಸಿಲಿಂಡರ್‌ನಲ್ಲಿ 50 ಲೀ. ಮದ್ಯ ಸಾಗಾಟ !! | ಚಾಲಾಕಿ ಕಳ್ಳನನ್ನು ಹೆಡೆಮುರಿಕಟ್ಟಿದ ಪೊಲೀಸರು Read More »

error: Content is protected !!
Scroll to Top