ಸಿನೆಮಾ-ಕ್ರೀಡೆ Sanjana Galrani: ಮೆಕ್ಕಾ ಮದೀನಾ ಭೇಟಿಯ ಫೋಟೋಗಳನ್ನು ಹಂಚಿಕೊಂಡ ಸಂಜನಾ ಗಲ್ರಾನಿ! ಪ್ರವೀಣ್ ಚೆನ್ನಾವರ May 22, 2023 Sanjana Galrani: ಇದೀಗ ಮೆಕ್ಕಾ ಭೇಟಿ ನೀಡಿರೋ ಅವರು ಮೆಕ್ಕಾ ಮದೀನಾ(Mecca Medina) ಭೇಟಿಯ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ