Breaking Entertainment News Kannada
ಪ್ರಶಾಂತ್ ನೀಲ್ ಸಿನಿಮಾದಲ್ಲಿ ಅಮೀರ್ ಖಾನ್! ಸಿನಿ ರಸಿಕರಿಗೆ ಸಿಕ್ತು ಸಿಹಿ ಸುದ್ದಿ
ಉಗ್ರಂ ಸಿನಿಮಾದ ನಿರ್ದೇಶನದ ಮೂಲಕ ಸಿನಿ ಪ್ರಿಯರ ಮನ ಗೆದ್ದು ನಂತರ ಕೆಜಿಎಫ್ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ನಿರ್ದೇಶಕ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ್ದರು. ಕನ್ನಡ ಸಿನಿಮಾಗೆ ಹೆಸರಾಂತ ನಟ…



