ಬುಧವಾರ, 28 ಅಕ್ಟೋಬರ್ 2026
Trending

9th standard student suicide

latest

ಉಡುಪಿ : ನೇಣುಬಿಗಿದುಕೊಂಡು ‌ಆತ್ಮಹತ್ಯೆ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿ

ಉಡುಪಿ : ಓದು ಎಂಬುದೇ ಶತ್ರುವಾಗಿ 9ನೇ ತರಗತಿ ವಿದ್ಯಾರ್ಥಿ ನೇಣುಬಿಗಿದುಕೊಂಡು ‌ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಂಗವಳ್ಳಿ ಗ್ರಾಮದ ನಿಲ್ಸಕಲ್ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ‌ಮಾಡಿಕೊಂಡ ಬಾಲಕ ಗಣೇಶ(14) ಎಂದು ತಿಳಿದು ಬಂದಿದೆ. ಹಾಲಾಡಿ ಪ್ರೌಡಶಾಲೆಯ 9ನೇ ತರಗತಿ…