Death
Bengaluru : 42ರ ಆಂಟಿ ಜೊತೆ 28ರ ಜಿಮ್ ಟ್ರೈನರ್ಗೆ ಅಫೇರ್- ಅಂಟಿಯ ಬ್ಲಾಕ್ ಮೇಲ್ಗೆ ಸಿಲುಕಿ ವಿಡಿಯೋ ಕಾಲ್ ನಲ್ಲೇ ಯುವಕ ಸಾವು
Bengaluru : ಜಿಮ್ಗೆ ಬರುತ್ತಿದ್ದ ವಿವಾಹಿತ ಮಹಿಳೆಯೊಬ್ಬರ ಬ್ಲಾಕ್ಮೇಲ್ ಹಾಗೂ ಕಿರುಕುಳ ತಾಳಲಾರದೆ ಯುವ ಬಾಡಿ ಬಿಲ್ಡರ್ ದಿಲೀಪ್ (28) ಎಂಬುವವರು ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲದಲ್ಲಿ (Nelamangala)ನಡೆದಿದೆ. ದಿಲೀಪ್ (28) ಮೃತ ಯುವಕ. ಈತ ನೆಲಮಂಗಲದ ವಾಜರಹಳ್ಳಿಯಲ್ಲಿ…

