ಸೋಮವಾರ, 26 ಅಕ್ಟೋಬರ್ 2026
Trending

10 ಗ್ರಾಂ ಚಿನ್ನಕ್ಕೆ 95000 ರೂ

News

Gold Price : ಚಿನ್ನದ ದರದಲ್ಲಿ ಭಾರಿ ಏರಿಕೆ – 10 ಗ್ರಾಂ ಚಿನ್ನಕ್ಕೆ 95,000 ರೂ!!

Gold Price: ಚಿನ್ನದ ಬೆಲೆ ಯಾವಾಗ ಏರುತ್ತದೆ? ಯಾವಾಗ ಇಳಿಯುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಕೆಲವು ದಿನಗಳ ಹಿಂದೆ ಚಿನ್ನದ ಬೆಲೆ ಇಳಿಕೆ ಕಂಡಿತ್ತು.