ಶನಿವಾರ, 24 ಅಕ್ಟೋಬರ್ 2026

ಸಿದ್ದೇಶ್ವರ ಸ್ವಾಮೀಜಿ

News

ನಡೆದಾಡುವ ದೇವರು, ಸಿದ್ದೇಶ್ವರ ಸ್ವಾಮೀಜಿ ಇನ್ನು ಬರೀ ನೆನಪು!!

ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (82)ನಿಧನರಾಗಿದ್ದಾರೆ. ಈ ಘಟನೆ ತಿಳಿದ ಭಕ್ತರು ಆಕ್ರಂದನ ಹೆಚ್ಚಾಗಿದ್ದು ಮಠದ ಬಳಿ ಭಕ್ತ ಸಾಗರ ಹರಿದು ಬರುತ್ತಿದೆ. ಶ್ರೀಗಳು ಇಂದು ಸಂಜೆ 6 ಗಂಟೆ 5 ನಿಮಿಷಕ್ಕೆ…