Interesting
ಅಯೋಧ್ಯೆಯಲ್ಲಿ ರಾಮನ ಮೂರ್ತಿ ನಿರ್ಮಾಣಕ್ಕೆ ಸಾಲಿಗ್ರಾಮ ಕಲ್ಲು ಯಾಕೆ ಬಳಕೆ ಮಾಡುತ್ತಾರೆ?
ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಹಲವಾರು ದಶಕಗಳಿಂದ ವಿವಾದಕ್ಕಿಡಾಗಿದ್ದ ರಾಮಮಂದಿರ ವಿಚಾರ ಈಗ ಬಗೆಹರಿದಿದ್ದರಿಂದಾಗಿ ಅಲ್ಲಿ ಈಗ ಭವ್ಯ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.…

