ಶನಿವಾರ, 24 ಅಕ್ಟೋಬರ್ 2026

ಸಂಪುಟ ವಿಸ್ತರಣೆ

News

ನಾಳೆಯೇ ಸಂಪುಟ ವಿಸ್ತರಣೆ? ಲೋಕಭವನದಲ್ಲಿ ನಡೆಯುತ್ತಿದೆ ಸಿದ್ಧತೆ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಯಾವಾಗ ಎನ್ನುವುದಕ್ಕೆ ದಿನಾಂಕ ನಿಗದಿ ಆಗಿಲ್ಲ. ಆದರೆ ಲೋಕಭವನದಲ್ಲಿ ಒಂದಷ್ಟು ಸಿದ್ಧತೆಗಳು ನಡೆಯುತ್ತಿದ್ದು, ಬ್ಯಾರಿಕೇಡ್‌ ಅಳವಡಿಕೆ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್‌ ಭದ್ರತೆ ನೀಡಲಾಗಿದೆ. ಶಾಮಿಯಾನ ಹಾಗೂ ಆಸನಗಳನ್ನು ತರಲಾಗುತ್ತಿದೆ. ಒಂದು ಹಂತದಲ್ಲಿ ದೆಹಲಿಯಲ್ಲಿ…

News

ಇಡೀ ಕರಾವಳಿ ಭಾಗದ ಉಸ್ತುವಾರಿಯಾಗಿ ಯು ಟಿ ಖಾದರ್‌ ನೇಮಕ

ನೂತನ ಸಿಎಂ ಡಿಕೆ ಶಿವಕುಮಾರ್‌ ಸಂಪುಟದ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಪ್ರತಿಯೊಬ್ಬ ಸಚಿವರಿಗೆ ಎರಡರಿಂದ ಮೂರು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಸಂಪುಟ ವಿಸ್ತರಣೆ ಆದ ನಂತರ ಇದು ಬದಲಾವಣೆ ಆಗುವ ಸಾಧ್ಯತೆಯಿದೆ.…