ಮಂಗಳವಾರ, 27 ಅಕ್ಟೋಬರ್ 2026
Trending

ಶಾಸಕ ಅಶೋಕ್‌ ರೈ ಅಭಿನಂದನಾ ಕಟೌಟ್‌ ಕಳವು

News

Puttur: ಪುತ್ತೂರು; ಶಾಸಕ ಅಶೋಕ್‌ ರೈ ಅಭಿನಂದನಾ ಕಟೌಟ್‌ ಕಳವು

Puttur: ಪರನೀರು ನಿವಾಸಿಗಳು ಶಾಸಕ ಅಶೋಕ್‌ ಕುಮಾರ್‌ ರೈ ಅವರಿಗೆ ಅಭಿನಂದನೆ ಸಲ್ಲಿಸಿ ಕೋಡಿಂಬಾಡಿಯ ಬಾರಿಕೆ ಸಮೀಪದ ಅರ್ಜಿ ಕ್ರಾಸ್‌ ಬಳಿ ಅಳವಡಿಸಿದ್ದ ಕಟೌಟನ್ನು ಕಿಡಿಗೇಡಿಗಳು ಕಳವು ಮಾಡಿರುವ ಕುರಿತು ವರದಿಯಾಗಿದೆ.