ಸೋಮವಾರ, 26 ಅಕ್ಟೋಬರ್ 2026
Trending

ವಂದೇ ಭಾರತ್ ನಂ 1

News

ದಕ್ಷಿಣ ರೈಲ್ವೆಯಲ್ಲೇ ಮಂಗಳೂರು- ತಿರುವನಂತಪುರಂ ವಂದೇ ಭಾರತ್ ನಂ 1 !! 3 ತಿಂಗಳಲ್ಲಿ ಬರೋಬ್ಬರಿ ₹73.35 ಲಕ್ಷ ಆದಾಯ

ಭಾರತದಲ್ಲಿ ವಂದೇ ಭಾರತ್ ರೈಲಿಗೆ ಬಾರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪ್ರಯಾಣಿಕರಿಂದ ಅದ್ಭುತ ಪೂರ್ವ ಪ್ರೋತ್ಸಾಹವು ಕೂಡ ದೊರೆಯುತ್ತದೆ. ಇದರ ನಡುವೆ ದಕ್ಷಿಣ ರೈಲ್ವೆ ವಲಯದಲ್ಲಿ ತಿರುವನಂತಪುರಂ-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಳಿಕೆಯಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸಿದ್ದು, 73.35…