ಬುಧವಾರ, 28 ಅಕ್ಟೋಬರ್ 2026
Trending

ಮಂಗಳೂರು ಪೂಂಜಾ ಇಂಟರ್‌ನ್ಯಾಷನಲ್‌ ಹೋಟೆಲ್‌

News

Mangalore: ಪೂಂಜಾ ಇಂಟರ್‌ನ್ಯಾಷನಲ್‌ ಹೋಟೆಲ್‌ ಮಾಲಕ ಪ್ರಭಾಕರ್‌ ಪೂಂಜಾ ನಿಧನ

Mangalore: ಮಂಗಳೂರಿನ ಹೆಸರಾಂತ ಹೋಟೆಲ್‌ ಪೂಂಜಾ ಇಂಟರ್‌ನ್ಯಾಷನಲ್‌ ಮಾಲಕ, ಬಂಟ್ವಾಳ ಮೂಲದ ಪ್ರಭಾಕರ ಪೂಂಜಾ (72) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.