ಸೋಮವಾರ, 26 ಅಕ್ಟೋಬರ್ 2026
Trending

ಪ್ರಧಾನ ಮಂತ್ರಿ ಕುಸುಮ್ ಯೋಜನೆ

News

PM Kusum Free Solar Pump Yojana : ರೈತರೇ ಗಮನಿಸಿ, ಈ ಯೋಜನೆಯಿಂದ ಸಿಗಲಿದೆ 80 ಸಾವಿರ ರೂ. ಜೊತೆಗೆ ಉಚಿತ ವಿದ್ಯುತ್‌ ಲಭ್ಯ | ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಜನಸಾಮಾನ್ಯರ ಆರ್ಥಿಕ ಸಮಸ್ಯೆಗಳನ್ನು ಗಮನಿಸಿ, ಈಗಾಗಲೇ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿಪ್ರಧಾನ ಮಂತ್ರಿ ಕುಸುಮ್ ಯೋಜನೆಯು ಒಂದಾಗಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರವು 3CR ಪಂಪ್‌ಗಳನ್ನು ಸ್ವಂತ ಶಕ್ತಿಯಿಂದ ಚಲಾಯಿಸಲು ಯೋಜಿಸುತ್ತಿದ್ದು, ಸರ್ಕಾರವು ಸೌರಶಕ್ತಿಯನ್ನು ಉತ್ಪಾದಿಸಲು…