West Bengal : ಪ್ರಧಾನಿ ಮೋದಿಗೆ 10 ರೂಪಾಯಿಯ ಮಂಡಕ್ಕಿ ತಿನ್ನಿಸಿದ ಬಳಿಕ ವ್ಯಾಪಾರಿಗೆ ಈಗ ಕಾಡುತ್ತಿದೆಯಂತೆ ಆ ಒಂದು ದೊಡ್ಡ ಕೊರಗು!!
West Bengal : ಪಶ್ಚಿಮ ಬಂಗಾಳದ ಝಾರ್‌ಗ್ರಾಮ್ ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮಂಡಕ್ಕಿ ಮಾರಾಟ ಮಾಡುವ ವಿಕ್ರಮ್ ಎಂಬಾತನ ಅಂಗಡಿಗೆ ಬಂದು 10 ರೂಪಾಯಿ ಮಂಡಕ್ಕಿಯನ್ನು ಕೊಂಡು ತಿಂದ ಘಟನೆ ದೇಶಾದ್ಯಂತ…









