ಶನಿವಾರ, 24 ಅಕ್ಟೋಬರ್ 2026

ನರೇಂದ್ರ ಮೋದಿ ವಾಗ್ದಾಳಿ

Karnataka State Politics Updates

‘ನೀವ್ಯಾಕೆ ನಿಮ್ಮ ಹೆಸರಲ್ಲಿ ನೆಹರು ಸರ್‌ನೇಮ್‌ ಇಟ್ಕೊಂಡಿಲ್ಲ’? ಗಾಂಧಿ ಕುಟುಂಬಕ್ಕೆ ಪ್ರಶ್ನೆಯ ಸುರಿಮಳೆ ಗೈದು ನೇರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ!

ನಿನ್ನೆ ತಾನೆ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ಮಾತುಗಳನ್ನಾಡುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸರ್ಕಾರದ ವಿರುದ್ಧ, ಪ್ರಧಾನಿ ಮೋದಿ ವಿರುದ್ಧ ಸಾಕಷ್ಟು ವಾಗ್ದಾಳಿ ನಡೆಸಿದರು. ಅದಾನಿ ವಿಚಾರವನ್ನೆತ್ತಿ ಕುಟುಕಿದರು. ಆದರೀಗ ಪ್ರಧಾನಿ ಮೋದಿ…