ಮಂಗಳವಾರ, 27 ಅಕ್ಟೋಬರ್ 2026
Trending

ನಟ ಪ್ರಜ್ವಲ್‌ ದೇವರಾಜ್‌ ಧರ್ಮಸ್ಥಳ ಭೇಟಿ

News

ಚಲನಚಿತ್ರ ನಟ ಪ್ರಜ್ವಲ್‌ದೇವರಾಜ್ ಧರ್ಮಸ್ಥಳ ಭೇಟಿ

ಇತ್ತೀಚೆಗಷ್ಟೇ “ಕರಾವಳಿʼ ಸಿನಿಮಾದ ವಿವಾದದಿಂದ ಸುದ್ದಿಯಲ್ಲಿದ್ದ ಸ್ಯಾಂಡಲ್‌ವುಡ್‌ ನಟ ಪ್ರಜ್ವಲ್‌ ದೇವರಾಜ್ ಅವರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.  ದೇವರ ಸನ್ನಿಧಾನಕ್ಕೆ ಬಂದ ಅವರು ಮಂಜುನಾಥನ ದರ್ಶನ ಪಡೆದಿದ್ದು ನಂತರ  ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆ…