ಶನಿವಾರ, 24 ಅಕ್ಟೋಬರ್ 2026

ಧರ್ಮದರ್ಶಿ

Death

Mundkuru : ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ನಿಧನ !!

Mundkuru: ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ಅವರು (60) ಹೃದಯಾಘಾತದಿಂದ ಫೆ. 15ರಂದು ರಾತ್ರಿ ನಿಧನರಾಗಿದ್ದಾರೆ.  ಕಾಸರಗೋಡಿನಲ್ಲಿ ‌ದೈವ ದರ್ಶನಕ್ಕೆಂದು ತೆರಳಿದ್ದ ಸಂದರ್ಭ ಹೃದಯಾಘಾತಕ್ಕೊಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ…