ಸೋಮವಾರ, 26 ಅಕ್ಟೋಬರ್ 2026
Trending

ದಾದಿಯರು ಉಳಿಸಿದ ಜೀವ

News

ಕೇರಳದ ವ್ಯಕ್ತಿಗೆ ಟ್ರಾಫಿಕ್ ನಲ್ಲಿ ಹೃದಯಾಘಾತ; ಬಸ್‌ನಿಂದ ಇಳಿದು ಸಿಪಿಆರ್ ನೀಡಿ ಜೀವ ಉಳಿಸಿದ ಇಬ್ಬರು ನರ್ಸ್‌ಗಳು

ಎರ್ನಾಕುಲಂ, ಜು.3: ಬೆಂಗಳೂರಲ್ಲಿ ನರ್ಸಿಂಗ್‌ ಓದುತ್ತಿದ್ದ ಒಬ್ಬ ನರ್ಸ್‌ ಸೇರಿ ಕೇರಳದ ಎರ್ನಾಕುಲಂ ಜಿಲ್ಲೆಯ ಇಬ್ಬರು ದಾದಿಯರ ಸಮಯಪ್ರಜ್ಞೆಯಿಂದ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ್ದ ವ್ಯಕ್ತಿಯು ಹೃದಯಾಘಾತಕ್ಕೊಳಗಾಗಿದ್ದು, ಆತನ ಜೀವನ ಉಳಿಸಿದ ಘಟನೆ ನಡೆದಿದೆ. ಅಂಗಮಾಲಿನ ಎಲ್‌ಎಫ್‌ ಆಸ್ಪತ್ರೆಯ ಸ್ಟಾಫ್‌…