News
‘ಹುಟ್ಟಿದ ಮಗುವಿಗೆ ಚಿನ್ನದುಂಗುರ’ ಯೋಜನೆಗೆ ಚಾಲನೆ ಕೊಟ್ಟ ಸಿಎಂ ವಿಜಯ್
ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವಿಗೆ ಚಿನ್ನದ ಉಂಗುರ ತೊಡಿಸುವ ಮೂಲಕ ʻತಾಯ್ ಮಾಮನ್ ತಂಗ ಮೋದಿರಂʼ (ತಾಯಿಯ ಸಹೋದರನ ಚಿನ್ನದುಂಗುರ ಯೋಜನೆ) ಯೋಜನೆಗೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಚಾಲನೆ ನೀಡಿದರು. ಆಸ್ಪತ್ರೆಯ ಹೆರಿಗೆ ವಾರ್ಡ್ಗೆ…

