News
ಜಗಳದ ಭರದಲ್ಲಿ ಕೋಪದಿಂದ ಮೊಬೈಲ್ ಫೋನ್ ಎಸೆದ ಪತ್ನಿ-ಪತಿ ಸಾವು
ಗಂಡ ಹೆಂಡತಿ ಜಗಳದ ಭರದಲ್ಲಿ ಕೋಪದಿಂದ ಮೊಬೈಲ್ ಫೋನನ್ನು ಪತ್ನಿ ಎಸೆದಿದ್ದು, ಅದು ಗಂಡನ ತಲೆಗೆ ಬಡಿದು ಸಾವಿಗೀಡಾಗಿರುವ ಘಟನೆ ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಪತಿ ಮತ್ತು…

