ಸೋಮವಾರ, 26 ಅಕ್ಟೋಬರ್ 2026
Trending

ಕೃಷಿ ಉದ್ಯಮಿ ತರಬೇತಿ

News

Udupi: ರುಡ್ ಸೆಟ್ ಸಂಸ್ಥೆಯಲ್ಲಿ ಕೃಷಿ ಉದ್ಯಮಿ ತರಬೇತಿಗೆ ಅರ್ಜಿ ಆಹ್ವಾನ!

Udupi: ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರ, ಉಡುಪಿಯಲ್ಲಿ (Udupi) ಸ್ವ ಉದ್ಯೋಗ ಅಥವಾ ಉದ್ಯೋಗ ಮಾಡುವುದಾದರೆ ಕೃಷಿ ಉದ್ಯಮಿ ತರಬೇತಿ (13 ದಿನ) ದಿನಾಂಕ 02.06.2025 to 14.06.2025. ರವರೆಗೆ ಮತ್ತು ಇನ್ನಿತರ ತರಬೇತಿಯನ್ನು ಆಯೋಜಿಸಿದ್ದು, ಈ ತರಬೇತಿಯಲ್ಲಿ ಕೋಳಿ ಸಾಕಾಣಿಕೆ, ಹೈನುಗಾರಿಕೆ ಹಾಗು ಎರೆಹುಳು ಗೊಬ್ಬರ ತಯಾರಿಕೆ, ಜೇನುಕೃಷಿ, ಅಣಬೆ ಬೇಸಾಯ, ತೋಟಗಾರಿಕೆ, ಮಲ್ಲಿಗೆ ಕೃಷಿ , ಕುರಿ ಸಾಕಾಣಿಕೆ ಹಾಗೂ ಇನ್ನಿತರ ಕೃಷಿಗೆ ಪೂರಕವಾದ ವಿಷಯಗಳ ಬಗೆಗಿನ ಮಾಹಿತಿಯೂ ನೀಡಲಾಗುವುದು.

div class="ere-sticky">