ಸೋಮವಾರ, 26 ಅಕ್ಟೋಬರ್ 2026
Trending

ಕುಟುಂಬ ನ್ಯಾಯಾಲಯ

latest

Jaipur: ಪತ್ನಿಗೆ ಜೀವನಾಂಶ ನೀಡಲು 280 ಕೆಜಿ ನಾಣ್ಯಗಳ ಮೂಟೆ ಸಮೇತ ಕೋರ್ಟ್ ಗೆ ಹಾಜರ್ ಆದ ಪತಿರಾಯ !

ಪತ್ನಿಗೆ (wife) ಜೀವನಾಂಶ ನೀಡಲು ಗಂಡ 280 ಕೆಜಿ ನಾಣ್ಯಗಳ ಮೂಟೆ ಸಮೇತ ಕೋರ್ಟ್ ಗೆ ಹಾಜರ್ ಆದ ಘಟನೆ ರಾಜಸ್ಥಾನದ ಜೈಪುರದಲ್ಲಿ (Jaipur) ನಡೆದಿದೆ

div class="ere-sticky">