ಗುರುವಾರ, 29 ಅಕ್ಟೋಬರ್ 2026
Trending

ಕಾಂತಾರ ಅಧ್ಯಾಯ-1 ಟ್ರೈಲರ್‌ ರಿಲೀಸ್‌

Breaking Entertainment News Kannada

Kantara Chapter-1: ಕಾಂತಾರ ಅಧ್ಯಾಯ-1 ಟ್ರೈಲರ್‌ ರಿಲೀಸ್‌: ದಂತ ಕಥೆ ಹೇಳಲು ಮತ್ತೆ ಬಂದ ರಿಷಬ್‌ ಶೆಟ್ಟಿ

Kantara Chapter-1: ಇಂದು ಮ,12-45ಕ್ಕೆ ಕನ್ನಡ ಚಿತ್ರಪ್ರೇಮಿಗಳಿಂದ 'ಕಾಂತಾರ ಅಧ್ಯಾಯ 1' ಕನ್ನಡ ಟ್ರೈಲರ್ ಹಾಗೂ ಸ್ಟಾರ್ ನಟರುಗಳಿಂದ ಉಳಿದ 5 ಭಾಷೆಗಳ ಟ್ರೈಲರ್ ಬಿಡುಗಡೆಯಾಗಿದೆ.