ಮಂಗಳವಾರ, 27 ಅಕ್ಟೋಬರ್ 2026
Trending

ಎಒಸಿ ನೇಮಕಾತಿ 2023

News

AOC Recruitment 2023: ಆರ್ಮಿ ಆರ್ಡಿನನ್ಸ್‌ ಕಾರ್ಪ್ಸ್‌ನಲ್ಲಿ SSLC ಪಾಸಾದವರಿಗೆ ಉದ್ಯೋಗಾವಕಾಶ | 1749 ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್ಎಸ್ಎಲ್ ಸಿ ಪಾಸಾದ ಅಭ್ಯರ್ಥಿಗಳಿಗೆ ಆರ್ಮಿ ಆರ್ಡಿನನ್ಸ್‌ ಕಾರ್ಪ್ಸ್ ಸೆಂಟರ್ (AOC) ಕಡೆಯಿಂದ ಭರ್ಜರಿ ಗುಡ್ ನ್ಯೂಸ್‌ ನೀಡಿದೆ. ಮಿಲಿಟರಿಯ ಉದ್ಯೋಗದಲ್ಲಿ ಆಕಾಂಕ್ಷಿತರಾಗಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಬರೋಬ್ಬರಿ 1749 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಬಿಡುಗಡೆ ಮಾಡಿದೆ.…