Bengaluru: ಬೆಂಗಳೂರಿನಲ್ಲಿ ಕಾಣೆಯಾಗಿದ್ದ 70 ವರ್ಷದ ವೃದ್ಧೆಯ ಶವ ಪತ್ತೆ : ಕೈ, ಕಾಲು ಕತ್ತರಿಸಿ ಬೇರೆಡೆಗೆ ಎಸೆದಿರುವ ದುಷ್ಕರ್ಮಿಗಳು
ಬೆಂಗಳೂರಿನ ಕೆ. ಆರ್. ಪುರಂ ಪ್ರದೇಶದಲ್ಲಿ 70 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಶೇಷಗಳನ್ನು ಡ್ರಮ್ನಲ್ಲಿ ಇರಿಸಿ ಖಾಲಿ ಸ್ಥಳದಲ್ಲಿ ಎಸೆಯಲಾಗಿದೆ. ಮೃತ ದುರ್ದೈವಿಯನ್ನು ಕೆ. ಆರ್. ಪುರಂನ ನಿಸರ್ಗ ಲೇಔಟ್ ಬಳಿಯ ಬಾಡಿಗೆ…










