ಭಾನುವಾರ, 25 ಅಕ್ಟೋಬರ್ 2026
Trending

School Holiday: ಭಾರೀ ಮಳೆ: ನಾಳೆ (ಜೂ.17) 8 ತಾಲೂಕುಗಳ ಪ್ರೌಢಶಾಲೆಗಳವರೆಗೆ ರಜೆ

School Holiday: ಉತ್ತರ ಕನ್ನಡ ಜಲ್ಲೆಯಲ್ಲಿ ಭಾರೀ ಮಳೆ ಇರುವ ಕಾರಣ ನಾಳೆ (ಮಂಗಳವಾರ, ಜೂನ್‌ 17) ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೊಷಣೆ ಮಾಡಿದ್ದಾರೆ.

Sponsored

ಈಗಾಗಲೇ ಭಾರೀ ಮಳೆ ಇರುವ ಕಾರಣ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಮಕ್ಕಳ ಸುರಕ್ಷತಾ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚಿಸಿದೆ.