ಶನಿವಾರ, 24 ಅಕ್ಟೋಬರ್ 2026

High school

News

Heavy Rain: ಚಿಕ್ಕಮಗಳೂರು ಜಿಲ್ಲೆಯ 5 ತಾಲೂಕುಗಳಲ್ಲಿ ಪ್ರೌಢಶಾಲೆವರೆಗೆ ನಾಳೆ (ಜೂ.27) ರಜೆ ಘೋಷಣೆ

Heavy Rain: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ (ಜೂನ್‌ 27) ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.

News

School Holiday: ಭಾರೀ ಮಳೆ: ನಾಳೆ (ಜೂ.17) 8 ತಾಲೂಕುಗಳ ಪ್ರೌಢಶಾಲೆಗಳವರೆಗೆ ರಜೆ

School Holiday: ಉತ್ತರ ಕನ್ನಡ ಜಲ್ಲೆಯಲ್ಲಿ ಭಾರೀ ಮಳೆ ಇರುವ ಕಾರಣ ನಾಳೆ (ಮಂಗಳವಾರ, ಜೂನ್‌ 17) ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೊಷಣೆ ಮಾಡಿದ್ದಾರೆ.

News

35ವರ್ಷಗಳ ಬಳಿಕ ಹೈಸ್ಕೂಲ್‌ ಸಹಪಾಠಿಗಳಿಗೆ ಮದುವೆ ಮಾಡಿಸಿದ ಸ್ನೇಹಿತರು

ಎಷ್ಟೇ ಆದರೂ ಮನುಷ್ಯ ಸಂಘ ಜೀವಿ ಆಗಿರಲು ಇಷ್ಟ ಪಡುತ್ತಾನೆ. ಮನುಷ್ಯನ ಒಂಟಿ ಜೀವನ ಆತನಿಗೆ ಒಂದು ದಿನ ಜಿಗುಪ್ಸೆ ಉಂಟು ಮಾಡೇ ಮಾಡುತ್ತದೆ. ಹೌದು ತನ್ನದೇ ಸಂಸಾರ ಕಟ್ಟಿಕೊಂಡು ಜೀವನ ನಡೆಸಬೇಕು ಎಂಬ ಹಂಬಲ ಕೆಲವರಿಗೆ ಇದ್ದರೂ…

ದಕ್ಷಿಣ ಕನ್ನಡ

ಮಂಗಳೂರು: ನಾಪತ್ತೆಯಾಗಿದ್ದ ಹೈಸ್ಕೂಲ್ ಬಾಲಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಮಂಗಳೂರಿನ ಪ್ರೌಢಶಾಲೆಯೊಂದರಲ್ಲಿ ಓದುತ್ತಿದ್ದ ಶಾಲಾ ಬಾಲಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ದೃಶ್ಯಂತ್(16) ಮೃತ ಬಾಲಕ. ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕ ದೃಶ್ಯಂತ್ ಇಲ್ಲಿನ ಮಹಾಕಾಳಿ ಪಡ್ಡು ಮೈದಾನದಲ್ಲಿ ಕ್ರಿಕೆಟ್ ಪಂದ್ಯಕ್ಕೆ ಕಾಮೆಂಟರಿ ನಿರ್ವಹಿಸುತ್ತಿದ್ದ. ಪಂದ್ಯ ಮುಗಿಯುತ್ತಿದ್ದಂತೆಯೇ…