ಸೋಮವಾರ, 26 ಅಕ್ಟೋಬರ್ 2026
Trending

8 taluks

News

School Holiday: ಭಾರೀ ಮಳೆ: ನಾಳೆ (ಜೂ.17) 8 ತಾಲೂಕುಗಳ ಪ್ರೌಢಶಾಲೆಗಳವರೆಗೆ ರಜೆ

School Holiday: ಉತ್ತರ ಕನ್ನಡ ಜಲ್ಲೆಯಲ್ಲಿ ಭಾರೀ ಮಳೆ ಇರುವ ಕಾರಣ ನಾಳೆ (ಮಂಗಳವಾರ, ಜೂನ್‌ 17) ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೊಷಣೆ ಮಾಡಿದ್ದಾರೆ.