ಮಂಗಳವಾರ, 27 ಅಕ್ಟೋಬರ್ 2026
Trending

Ruby Roman Grapes: ರೂಬಿ ರೋಮನ್‌ ದ್ರಾಕ್ಷಿ ಬೆಲೆ ಕೆಜಿ ಗೆ 8 ಲಕ್ಷ!

Ruby Roman Grapes: ಒಂದು ಕೆಜಿ ದ್ರಾಕ್ಷಿ ಬೆಲೆ ಎಷ್ಟಿರಬಹುದು ಅಬ್ಬಬ್ಬ ಅಂದರೆ 80, 100 ರೂ. ಇರಬಹುದೇ? ಅಥವಾ ರೂ.200?

Ruby Roman Grapes: ಒಂದು ಕೆಜಿ ದ್ರಾಕ್ಷಿ ಬೆಲೆ ಎಷ್ಟಿರಬಹುದು ಅಬ್ಬಬ್ಬ ಅಂದರೆ 80, 100 ರೂ. ಇರಬಹುದೇ? ಅಥವಾ ರೂ.200? ಆದರೆ ನಗರದಲ್ಲಿ ಶಿವರಾತ್ರಿ ಅಂಗವಾಗಿ ಏರ್ಪಡಿಸಿರುವ ಹಣ್ಣುಗಳ ಪ್ರದರ್ಶನದಲ್ಲಿ ಜಗತ್ತಿನ ದುಬಾರಿ ದ್ರಾಕ್ಷಿ ಖ್ಯಾತಿ ʼರೂಬಿ ರೋಮನ್‌ʼ ನತ್ತ ಎಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದಾರೆ.

Sponsored

ಜಪಾನ್‌ ತಳಿಯ ಇದು ಕೆಜಿಗೆ ಎಂಟು ಲಕ್ಷ ರೂ. ಬೆಲೆ ಹೊಂದಿದೆ. ಮುಂಬೈ ಮೂಲದ ವ್ಯಾಪಾರಿ ಮೂಲಕ 4 ಲಕ್ಷ ರೂ. ಖರ್ಚು ಮಾಡಿ ಅರ್ಧ ಕೆಜಿ ರೂಬಿ ರೋಮನ್‌ ದ್ರಾಕ್ಷಿ ತರಿಸಿ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಹಿಂದೆ ಜಗತ್ತಿನ ದುಬಾರಿ ಮಾವು ಖ್ಯಾತಿಯ ʼಮಿಯಾ ಜಾಕಿʼ ಪ್ರದರ್ಶಿಸಲಾಗಿತ್ತು. ಇದರ ಬೆಲೆ ಕೆಜಿಗೆ 2.5 ಲಕ್ಷ ರೂ. ಇತ್ತು.

Advertisement
Advertisement
Advertisement