ಬುಧವಾರ, 28 ಅಕ್ಟೋಬರ್ 2026
Trending

ಪುತ್ತೂರು : ವಿದ್ಯುತ್ ತಂತಿ ತಗುಲಿ ಹೋರಿ ಸಾವು

ಪುತ್ತೂರು : ಇಲ್ಲಿನ ಬನ್ನೂರು ಡಂಪಿಂಗ್ ಯಾರ್ಡ್ ಬಳಿ ವಿದ್ಯುತ್ ತಂತಿ ತಗುಲಿ ಹೋರಿ ಸಾವಿಗೀಡಾದ ಘಟನೆ ನಡೆದಿದೆ.

Sponsored

ವಿದ್ಯುತ್ ತಂತಿಯ ಮೇಲೆ ಮರಬಿದ್ದ ಪರಿಣಾಮ ರಸ್ತೆಗೆ ವಾಲಿದ ವಿದ್ಯುತ್ ತಂತಿಗೆ ಹೋರಿ ಸ್ಪರ್ಶವಾಗಿದೆ.

Advertisement
Advertisement

ಇದರಿಂದಾಗಿ ಹೋರಿ ಸ್ಥಳದಲ್ಲೇ ಸಾವನ್ನಪ್ಪಿದೆ.

Advertisement